PRABHAVAA.COM

ಆಗಸ್ಟ್ 2026ರಲ್ಲಿ ಮಳೆ ವೈಪರಿತ್ಯ: ಕರಾವಳಿ ಮಳೆ ಅಬ್ಬರ, ಒಳನಾಡು ಬರದ ಕಹಿ ಅನುಭವ

Bengaluru Urban:

Font size:

ಆಗಸ್ಟ್ 2026ರಲ್ಲಿ ಮಳೆ ವೈಪರಿತ್ಯ: ಕರಾವಳಿ ಮಳೆ ಅಬ್ಬರ, ಒಳನಾಡು ಬರದ ಕಹಿ ಅನುಭವ

ಆಗಸ್ಟ್ 2026ರಲ್ಲಿ ಮಳೆ ವೈಪರಿತ್ಯ: ಕರಾವಳಿ ಮಳೆ ಅಬ್ಬರ, ಒಳನಾಡು ಬರದ ಕಹಿ ಅನುಭವ

#KarnatakaRainfall2026 #AugustRainUpdate #CoastalHeavyRain #MalnadMonsoon #InteriorRainDeficit #RainfallImbalance #AgricultureImpact #DistrictWiseRainfall #WeatherKarnataka #Monsoon2026

ಆಗಸ್ಟ್ 2026ರಲ್ಲಿ ಮಳೆ ವೈಪರಿತ್ಯ: ಕರಾವಳಿ ಮಳೆ ಅಬ್ಬರ, ಒಳನಾಡು ಬರದ ಕಹಿ ಅನುಭವ

ಬೆಂಗಳೂರು . ಆ, 2-ರಾಜ್ಯದಲ್ಲಿ ಆಗಸ್ಟ್ 2026 ರಲ್ಲಿ ಕೆಲವೆಡೆ ಮಳೆ ಸುರಿಸಿದರೆ, ಇನ್ನೂ ಹಲವೆಡೆ ಬಿಸಿಲಿನ ಬೇಗೆಯಿಂದ ನರಳುವಂತಾದರೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಹೆಚ್ಚಿನ ಮಳೆಯಾಗಿದೆ, ಒಳನಾಡಿನ ಜಿಲ್ಲೆಗಳು ಮಳೆಗಾಗಿ ಕಾಯುತ್ತಾ ಬಿಸಿಲಿನ ತಾಪಕ್ಕೆ ತುತ್ತಾದ ಪರಿಸ್ಥಿತಿ ಉಂಟಯಿತು, ಈ ಬಾರಿ ಮಳೆ ರಾಜ್ಯದ ಎಲ್ಲೆಡೆ ಸಮಾನವಾಗಿ ಬಂದಿಲ್ಲ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ಮಳೆಯ ತೀವ್ರತೆಗೆ ಸಾಕ್ಷಿಯಾದರೆ, ಒಳನಾಡಿನ ಜಿಲ್ಲೆಗಳು ತೀವ್ರ ಕೊರತೆಯನ್ನು ಅನುಭವಿಸಿವೆ.

ಆಗಸ್ಟ್ 2026ರಲ್ಲಿ ಮಳೆಯ ಅಸಮತೋಲನ ಸ್ಪಷ್ಟವಾಗಿ ಗೋಚರಿಸಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ಭಾರೀ ಮಳೆಗೆ ಸಾಕ್ಷಿಯಾದರೆ, ಒಳನಾಡಿನ ಬಹುತೇಕ ಜಿಲ್ಲೆಗಳು ತೀವ್ರ ಕೊರತೆಯನ್ನು ಅನುಭವಿಸಿವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನೀಲಕುಂಡದಲ್ಲಿ 164 ಮಿಮೀ ಮಳೆ ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು. ಶಿವಮೊಗ್ಗ ಜಿಲ್ಲೆಯ ಹೊಸನಗರದ ಕರಿಮನೆ 151.2 ಮಿಮೀ, ಬೆಳಗಾವಿ ಜಿಲ್ಲೆಯ ಖಾನಾಪುರದ ಪರವಾದ 134.5 ಮಿಮೀ, ದಕ್ಷಿಣ ಕನ್ನಡದ ಪುಟ್ಟೂರು 126 ಮಿಮೀ, ಉಡುಪಿ ಜಿಲ್ಲೆಯ ಕಾರ್ಕಳ 112 ಮಿಮೀ, ಚಿಕ್ಕಮಗಳೂರಿನ ಶ್ರೀಂಗೇರಿ 104.5 ಮಿಮೀ ಮಳೆ ದಾಖಲಿಸಿದೆ. ತುಮಕೂರು ಜಿಲ್ಲೆಯ ಕುಣಿಗಲ್ 71.5 ಮಿಮೀ, ಬೆಂಗಳೂರು ಗ್ರಾಮಾಂತರದ ಚನ್ನಪಟ್ಟಣ 67 ಮಿಮೀ, ಯಾದಗಿರಿಯ ಗುರುಮಠಕಲ್ 65.5 ಮಿಮೀ, ಹಾವೇರಿ ಜಿಲ್ಲೆಯ ಹಾನಗಲ್ 52 ಮಿಮೀ, ಹಾಸನದ ಸಾಕಲೆಶಪುರ 46.5 ಮಿಮೀ ಮಳೆ ದಾಖಲಾಗಿದೆ.

ಅಲ್ಲದೆ ಬಾಗಲಕೋಟೆ 29.5 ಮಿಮೀ, ಧಾರವಾಡ 30 ಮಿಮೀ, ದಾವಣಗೆರೆ 19.5 ಮಿಮೀ, ಗದಗ 17.6 ಮಿಮೀ, ಬೀದರ್ 16 ಮಿಮೀ, ಬೆಂಗಳೂರು ನಗರ 15 ಮಿಮೀ, ಮೈಸೂರು 14 ಮಿಮೀ, ವಿಜಯಪುರ 13.5 ಮಿಮೀ, ವಿಜಯನಗರ 10.5 ಮಿಮೀ, ಚಿತ್ರದುರ್ಗ 10 ಮಿಮೀ, ಬಳ್ಳಾರಿ 8.5 ಮಿಮೀ, ಕೊಪ್ಪಳ 5 ಮಿಮೀ, ರಾಯಚೂರು 7.5 ಮಿಮೀ, ಮಂಡ್ಯ 6 ಮಿಮೀ, ಚಾಮರಾಜನಗರ 5 ಮಿಮೀ, ಚಿಕ್ಕಬಳ್ಳಾಪುರ 2.5 ಮಿಮೀ, ಕೋಲಾರ 2 ಮಿಮೀ ಮಳೆ ದಾಖಲಿಸಿದ್ದು, ರಾಜ್ಯದಲ್ಲೇ ಅತಿ ಕಡಿಮೆ ಮಳೆ ಪಡೆದ ಜಿಲ್ಲೆ ಕೋಲಾರ ಜಿಲ್ಲೆಯಾಗಿದೆ..

Comments

Leave a Comment

Prev Post ನನಗೆ ಗೊತ್ತಿಲ್ಲ.. ಗೊತ್ತಿಲ್ಲಾ.. ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ 10 ಪ್ರಶ್ನೆ ಕೇಳಿದ ಹೆಚ್.ಡಿ.ಕುಮಾರಸ್ವಾಮಿ
Next Post 5 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಲು ಬಿ.ವೈ.ವಿಜಯೇಂದ್ರ ಆಗ್ರಹ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News