ಬೆಂಗಳೂರು: 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಬೃಹತ್ ಆದೇಶ
ಬೆಂಗಳೂರು: 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಬೃಹತ್ ಆದೇಶ
ಬೆಂಗಳೂರು, ನ. 11: ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರವು ಬೃಹತ್ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ ಸಂಖ್ಯೆ ASCM/T/3428/2026, ದಿನಾಂಕ 11.11.2026 ರ ಅನ್ವಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆದೇಶ ಸಂಖ್ಯೆ DPAR/340/RASA/2026-DPAR POL COORD-DPAR / I/1240841/2026, ದಿನಾಂಕ 11.11.2026 ರಂದು ಈ ಆದೇಶವನ್ನು ಹೊರಡಿಸಿದೆ.
ಈ ಆದೇಶದಂತೆ, ಒಟ್ಟು 428 ಮಂದಿಯನ್ನು ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನೇಮಕ ಮಾಡಲಾಗಿದೆ.
ಯಾವ್ಯಾವ ಸಂಸ್ಥೆಗಳಿಗೆ ನೇಮಕ?
ನೇಮಕಾತಿಯಾಗಿರುವ ಪ್ರಮುಖ ಸಂಸ್ಥೆಗಳು ಇಂತಿವೆ:
ಸವಿತಾ ಸಮಾಜ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ, ತುಂಗಭದ್ರಾ ಕಮಾಂಡ್ ಏರಿಯಾ ಅಭಿವೃದ್ಧಿ ಪ್ರಾಧಿಕಾರ - ಮುನಿರಾಬಾದ್, ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ, ಕೇಂದ್ರ ಪರಿಹಾರ ಸಮಿತಿ, ಗಾಂಧಿ ಸ್ಮಾರಕ ನಿಧಿ, ಜವಾಹರ್ ಬಾಲಭವನ ಸೊಸೈಟಿ, ಕಾಗಿನೆಲೆ ಅಭಿವೃದ್ಧಿ ಮಂಡಳಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಲನಚಿತ್ರ ಅಕಾಡೆಮಿ, ಪ್ರದರ್ಶನ ಪ್ರಾಧಿಕಾರ - ಮೈಸೂರು.
ಕರ್ನಾಟಕ ಮಾರುಕಟ್ಟೆ ಮಂಡಳಿ, ಮಾರ್ಕೆಟಿಂಗ್ ಕನ್ಸಲ್ಟೆನ್ಸಿ ಮತ್ತು ಏಜೆನ್ಸಿಸ್ ಲಿಮಿಟೆಡ್, ರೇಷ್ಮೆ ಮಾರಾಟ ನಿಗಮ, ತೋಟಗಾರಿಕೆ ಮಾರುಕಟ್ಟೆ ಒಕ್ಕೂಟ, ಕೋಳಿ ಸಾಕಾಣಿಕೆ ಒಕ್ಕೂಟ, ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ, ನಿಂಬೆ ಅಭಿವೃದ್ಧಿ ನಿಗಮ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್, ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ, ಉಪ್ಪಾರ ಅಭಿವೃದ್ಧಿ ನಿಗಮ.
ಕರ್ನಾಟಕ ವಿದ್ಯುತ್ ಕಾರ್ಖಾನೆ - ಕಾವಿಕಾ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ - ಬೈಲಹೊಂಗಲ, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್, ಮೈಸೂರು ಲ್ಯಾಂಪ್ಸ್ ವರ್ಕ್ಸ್, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕಂಠೀರವ ಸ್ಟುಡಿಯೋ, ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಸುಣ್ಣದ ಮಂಡಳಿ, ಗೊಲ್ಲ ನಿಗಮ ಮತ್ತು ಕುಂಬಾರ ನಿಗಮ.
ಜಿಲ್ಲಾವಾರು ಪಟ್ಟಿ
### ಬೆಂಗಳೂರು ನಗರ / ಬೆಂಗಳೂರು ದಕ್ಷಿಣ
- ಲೋಕೇಶ್ ಕೆ - ಡಾ. ದೇವರಾಜ ಅರಸ್ ಹಿಂದುಳಿದ ವರ್ಗಗಳ ನಿಗಮ
- ಎಂ.ಎಸ್. ಮುನಿರಾಜು - ಡಾ. ದೇವರಾಜ ಅರಸ್ ಹಿಂದುಳಿದ ವರ್ಗಗಳ ನಿಗಮ
- ಪಿ.ವೈ. ಶಾರದಾ - ಡಾ. ದೇವರಾಜ ಅರಸ್ ಹಿಂದುಳಿದ ವರ್ಗಗಳ ನಿಗಮ
- ಆಶಾ W/o ರೆಹಮಾನ್ - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಕೆ.ಟಿ. ನವೀನ್ ಚಂದ್ರ - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಶ್ರೀನಿವಾಸಲು - ಗೃಹ ಮಂಡಳಿ
- ಎನ್.ಕೆ. ಚಂದ್ರಶೇಖರ್ - ಗೃಹ ಮಂಡಳಿ
- ಜಯರಾಮ ಎಂ.ಎನ್. - KRIDC
- ಎಸ್. ಸರವಣ - KEONICS
- ಪ್ರಕಾಶ್ ಬಿ.ಪಿ. - KSIIDC
- ಟಿ.ಎನ್. ನಾರಾಯಣ ಗೌಡ - KSRTC
- ಪದ್ಮ ಸಿ.ಜಿ. - ಸಫಾಯಿ ಕರ್ಮಚಾರಿ ನಿಗಮ
- ಜಿ. ವೆಂಕಟಾಚಲಪತಿ - ರೇಷ್ಮೆ ಕೈಗಾರಿಕೆ ನಿಗಮ
- ಎಂ.ಆರ್. ನಾರಾಯಣ ಸ್ವಾಮಿ - ಕೌಶಲ್ಯ ಅಭಿವೃದ್ಧಿ ಸಹಕಾರ
- ಪಿ. ರಮೇಶ್ - ಸೋಪು ಮತ್ತು ಮಾರ್ಜಕ ನಿಗಮ
- ಷಡಕ್ಷರದೇವ ಬಿ. - ಸೋಪು ಮತ್ತು ಮಾರ್ಜಕ ನಿಗಮ
- ರಾಜೇಶ್ ವೈ.ಕೆ. - ಕಾಳು ಅಭಿವೃದ್ಧಿ ಮಂಡಳಿ
- ಎನ್. ರಾಜಶೇಖರ್ - ಕಾಳು ಅಭಿವೃದ್ಧಿ ಮಂಡಳಿ
- ಚಂದ್ರ ಸುಂದರ್ ರಾಜ್ - ಕಾಳು ಅಭಿವೃದ್ಧಿ ಮಂಡಳಿ
- ವೈ. ರವಿಕುಮಾರ್ - ತೆಂಗು ಅಭಿವೃದ್ಧಿ ಮಂಡಳಿ
- ಎಸ್.ಬಿ. ವಿಶ್ವನಾಥ್ - ಪರಿಸರ ಪ್ರವಾಸೋದ್ಯಮ ನಿಗಮ
- ಶುಭ ವೇಣುಗೋಪಾಲ್ - ಮಹಿಳಾ ಆಯೋಗ
- ಸುಬ್ಬರಾಮಯ್ಯ - ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ
- ಕೆ.ಎಸ್. ಶ್ರೀವಲ್ಲಭ - ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ
- ಡಾ. ಹರ್ಷಿತಾ ಗಾಂಧಿ - ಅಲೆಮಾರಿ ಅಭಿವೃದ್ಧಿ ನಿಗಮ
- ಬಿ.ಹೆಚ್. ಮಂಜುನಾಥ್ - ಅಲೆಮಾರಿ ಅಭಿವೃದ್ಧಿ ನಿಗಮ
- ಟಿ.ಪಿ. ಮಂಜುಳ - ಅಲೆಮಾರಿ ಅಭಿವೃದ್ಧಿ ನಿಗಮ
- ಅಭಿಷೇಕ್ ರಾಜೇಂದ್ರ - ಕೇಂದ್ರ ಪರಿಹಾರ ಸಮಿತಿ
- ಜಿ. ರಾಜೇಂದ್ರ - ಜವಾಹರ್ ಬಾಲಭವನ ಸೊಸೈಟಿ
- ರಹಮತ್ ಜಾನ್ - ಚಲನಚಿತ್ರ ಅಕಾಡೆಮಿ
- ಜ್ಯೋತಿಷ್ - ನಿಂಬೆ ಅಭಿವೃದ್ಧಿ ನಿಗಮ
- ಮಟಿಲ್ಡಾ ಡಿಸೋಜಾ - ನಿಂಬೆ ಅಭಿವೃದ್ಧಿ ನಿಗಮ
- ಕೆ. ಮಹೇಶ್ - ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ನಿಗಮ
- ಆಗಸ್ಟಿನ್ ಮ್ಯಾಗಿಮೈದಾಸ್ - ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ನಿಗಮ
- ಪುಷ್ಪ ಮಂಜುನಾಥ್ - ಕಾವಿಕಾ
- ಕಾಂತರಾಜು - ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ
- ಸುಲೋಚನ ಸುರೇಶ್ - ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್
- ಸೆಲ್ವಶ್ರೀ - ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್
- ಟಿ.ವೈ. ಯೂನುಸ್ ಸಲೀಂ - ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್
- ಎಂ. ಲಕ್ಕಣ್ಣ - ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್
- ಎಂ.ಪಿ. ಮುನಿರಾಜು - ರಾಜ್ಯ ಸುಣ್ಣದ ಮಂಡಳಿ
- ಕೃಷ್ಣ ಮೂರ್ತಿ ಕೆ.ಆರ್. - ಗೊಲ್ಲ ನಿಗಮ
### ಬೆಂಗಳೂರು ಗ್ರಾಮಾಂತರ / ರಾಮನಗರ / ಕನಕಪುರ
- ಚಿಕ್ಕಸ್ವಾಮಿ - ಹಟ್ಟಿ ಚಿನ್ನದ ಗಣಿ ಕಂಪನಿ
- ರಾಮಚಂದ್ರಯ್ಯ ಟಿ. - ರೇಷ್ಮೆ ಕೈಗಾರಿಕೆ ನಿಗಮ
- ಪಿ.ಟಿ. ಚಿಕ್ಕಣ್ಣ - ಸೋಪು ಮತ್ತು ಮಾರ್ಜಕ ನಿಗಮ
- ರಾಜಶೇಖರ್ - ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
- ಶಿವಕುಮಾರ್ ಎಸ್.ಡಿ. - ಕುಂಬಾರ ನಿಗಮ
- ನಟೇಶ್ - ರಸ್ತೆ ಅಭಿವೃದ್ಧಿ ನಿಗಮ
- ಜಯರಾಮಯ್ಯ (ಜಯಣ್ಣ) - KSIIDC
- ಆರ್.ಎಂ. ಮಾಲವೇ ಗೌಡ - KSRTC
- ಪುಟ್ಟಸಿದ್ದೇಗೌಡ ಎಸ್. - ರೇಷ್ಮೆ ಮಾರಾಟ ನಿಗಮ
- ಶಿವರಾಜು - SC/ST ಅಭಿವೃದ್ಧಿ ನಿಗಮ
- ಮುನಿಹುಚೇ ಗೌಡ - ಜಂಗಲ್ ಲಾಡ್ಜಸ್
- ಹೆಚ್. ಬಸಪ್ಪ - ಮೈಸೂರು ರಾಜ್ಯ ಖನಿಜ ನಿಗಮ
- ರಂಗಯ್ಯ - ಅರಣ್ಯ ಅಭಿವೃದ್ಧಿ ನಿಗಮ
- ವಸಂತ ರೆಡ್ಡಿ - ಜಂಗಲ್ ಲಾಡ್ಜಸ್
### ಮೈಸೂರು
- ಕೆ.ಎಂ. ದಿನೇಶ್ - CHESCO
- ಆನಂದೂರು ರಾಮೇಗೌಡ - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಸಿದ್ದರಾಮೇಗೌಡ ಸಿ.ಎಂ. - KEONICS
- ಇಂಧನ್ ಆರ್ - KSRTC
- ಮಹಾದೇವ ನಾಯ್ಕ - ಗಾಂಧಿ ಸ್ಮಾರಕ ನಿಧಿ
- ಕೆ. ಮಹಾದೇವು - SC/ST ಅಭಿವೃದ್ಧಿ ನಿಗಮ
- ಎಂ. ಸುಧಾ - ಸಫಾಯಿ ಕರ್ಮಚಾರಿ ನಿಗಮ
- ಮಹಾದೇವು - ರೇಷ್ಮೆ ಮತ್ತು ಉಣ್ಣೆ ನಿಗಮ
- ಶಿವಣ್ಣ - ಮಸಾಲೆ ಅಭಿವೃದ್ಧಿ ನಿಗಮ
- ಆರ್. ಶಾಂಬುಲಿಂಗ - ಕಾಳು ಅಭಿವೃದ್ಧಿ ಮಂಡಳಿ
- ಎಂ. ಲತಾ ಸಿದ್ದಶೆಟ್ಟಿ - ಉಪ್ಪಾರ ಅಭಿವೃದ್ಧಿ ನಿಗಮ
- ನಾಗರಾಜು - ಉಪ್ಪಾರ ಅಭಿವೃದ್ಧಿ ನಿಗಮ
- ಜಗದೀಶ್ ಆರ್. - ಕಾವಿಕಾ
- ಎನ್. ನಂಜೇಗೌಡ - ನಾಶರಣ ಅಂಬಿ ಚೌಡಯ್ಯ ನಿಗಮ
- ನರಸಿಂಹ ರಾಜು - ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರ
- ಎಂ.ಎನ್. ಮಹಾದೇವ್ - ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರ
- ಎಂ.ಡಿ. ಬಸವರಾಜು - ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರ
- ಶ್ರೀಕಾಂತ ನಾಯಕ - ಕಂಠೀರವ ಸ್ಟುಡಿಯೋಸ್
### ಮಂಡ್ಯ
- ಮಹೇಶ್ - CHESCO
- ಸಂದೀಪ್ - CHESCO
- ಶ್ರೀನಿವಾಸ್ ಟಿ. - ಹಟ್ಟಿ ಚಿನ್ನದ ಗಣಿ ಕಂಪನಿ
- ಡಿ. ರಮೇಶ್ - ರಸ್ತೆ ಅಭಿವೃದ್ಧಿ ನಿಗಮ
- ಎ. ರಾಮಕೃಷ್ಣ - ಮಸಾಲೆ ಅಭಿವೃದ್ಧಿ ನಿಗಮ
- ಸಿದ್ದಪ್ಪ - ಮೃಗಾಲಯ ಪ್ರಾಧಿಕಾರ
- ಜಿ.ಎಸ್. ಅಂಜನ ಶ್ರೀಕಾಂತ್ - ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರ
- ಕೆ.ಹೆಚ್. ಲವ - ಮೈಸೂರು ಲ್ಯಾಂಪ್ಸ್ ವರ್ಕ್ಸ್
- ಶಾಂಭವಿ ಹೆಚ್. - ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರ
### ಬೆಳಗಾವಿ
- ಮೋಹನ್ ಬಿ. ರೆಡ್ಡಿ - HESCOM
- ಶ್ಯಾಮರಾವ್ ರಾಜಾರಾಮ್ ರೇವಾಡೆ - HESCOM
- ಅರಕೇರಿ ನಿಂಗಪ್ಪ ನೇಸರಗಿ - ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಮಲ್ಲೇಶ್ ಗೋಪಾಲ್ ಚೌಗಲೆ - KSIIDC
- ನಿಲಪ್ಪ ಯಲ್ಲಪ್ಪ ಶಿಡಕನವರ್ - KUIDFC
- ಕಾರ್ತಿ ಬಸವರಾಜ್ ಪಾಟೀಲ್ - KUIDFC
- ರವೀಂದ್ರ ಶಂಕರ್ ಮಿರ್ಜಿ - ಜೀವ ವೈವಿಧ್ಯ ಮಂಡಳಿ
- ರಾಮಪ್ಪ ಸತ್ಯಪ್ಪ ಗುಳ್ಳಿ - ಜೀವ ವೈವಿಧ್ಯ ಮಂಡಳಿ
- ಸುಶೀಲ್ ಕುಮಾರ್ ಬಲಬಂತ ಪನಾರ್ - ಅರಣ್ಯ ಅಭಿವೃದ್ಧಿ ನಿಗಮ
- ಅನಿಲ್ ವಿಠಲ್ ಪಾಟೀಲ್ - ಕೈಮಗ್ಗ ಅಭಿವೃದ್ಧಿ ಮಂಡಳಿ
- ಲೋಕೇಶ್ ಅಲಗೌಡ್ ಪಾಟೀಲ್ - ರೇಷ್ಮೆ ಕೈಗಾರಿಕೆ ನಿಗಮ
- ವಿದ್ಯಾಧರ್ ಬಾಲಾಸಾಹೇಬ್ ಕಾಗೆ - ಕರಕುಶಲ ಅಭಿವೃದ್ಧಿ ನಿಗಮ
- ರಶೀದ್ ಹುಸೇನ್ - ವಿಕೇಂದ್ರೀಕೃತ ಯೋಜನೆ ಸಮಿತಿ
- ಸಚಿನ್ ಅರ್ಜುನ್ ನಾಯ್ಕ್ವಾಡಿ - ಉಪ್ಪಾರ ಅಭಿವೃದ್ಧಿ ನಿಗಮ
- ರಾವ್ಸಾಹೇಬ್ ರಾಜಗೌಡ ಪಾಟೀಲ್ - ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ
- ಗಂಗಾಧರ್ ದುಂಡಪ್ಪ ಬಡಕುಂದ್ರಿ - ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ
- ಮಲ್ಲಿಕಾರ್ಜುನ್ ಜ್ಯೋತಿಸೌದ ಪಾಟೀಲ್ - ಕೂಡಲಸಂಗಮ ಮಂಡಳಿ
- ಮೀರಸಾಬ್ ಖಾದಿರ್ಸಾಬ್ ಅನ್ಸಾರಿ - ಮೈಸೂರು ಲ್ಯಾಂಪ್ಸ್ ವರ್ಕ್ಸ್
- ಜ್ಯೋತಿಕುಮಾರ್ ಸಿದ್ದನಗೌಡ ಪಾಟೀಲ್ - ರೇಣುಕಾ ಎಲ್ಲಮ್ಮ ಪ್ರಾಧಿಕಾರ
- ಮಹಾದೇವ್ ಕೋಳಿ - ರೇಣುಕಾ ಎಲ್ಲಮ್ಮ ಪ್ರಾಧಿಕಾರ
- ವಿಜಯಕುಮಾರ್ ರಾಥೋಡ್ - ತಾಂಡಾ / ಬಂಜಾರ ನಿಗಮ
- ಸಿದ್ರಾಯ ಇರಪ್ಪ ಯಳದಗಿ - ವೀರಶೈವ-ಲಿಂಗಾಯತ ನಿಗಮ
- ಬಸಪ್ಪ ಎ. ಕೊರೆ - ವೀರಶೈವ-ಲಿಂಗಾಯತ ನಿಗಮ
- ಸಂಗನಗೌಡ ಪಾಟೀಲ್ - ವೀರಶೈವ-ಲಿಂಗಾಯತ ನಿಗಮ
- ಭಲ್ಲೇಶ ಸಿದ್ದಪ್ಪ ಹರಡಕರ್ - NWKRTC
- ರಾಜು ಮಾರುತಿ ಕಡುಲ್ಕರ್ - ಮರಾಠ ಅಭಿವೃದ್ಧಿ ನಿಗಮ
- ಧನಾಜಿ ಆನಂದ್ ಚವಾಣ್ - ಮರಾಠ ಅಭಿವೃದ್ಧಿ ನಿಗಮ
- ಸುಭಾಷ್ ಬಾಬು ಕಸರ್ಕರ್ - ಮರಾಠ ಅಭಿವೃದ್ಧಿ ನಿಗಮ
### ಧಾರವಾಡ / ಹಾವೇರಿ / ಗದಗ
- ಈಶ್ವರ ಶಿವಳ್ಳಿ - HESCOM
- ಗೀತಾ ಪೂಜಾರ್ - HESCOM
- ಸುರೇಶ್ ಸವನೂರ್ ಇಂಗಳಿ - HESCOM
- ಹಾಜಿ ರಿಯಾಜ್ ಅಹ್ಮದ್ ಅತ್ತಾರ್ - KSIIDC
- ಗಣೇಶ್ ಟಿ. ತಗರಗುಂಟಿ - ಜವಳಿ ಮೂಲಸೌಕರ್ಯ ಮಂಡಳಿ
- ಮಾರುತಿ ಎಲ್ಲಪ್ಪ ಬಂಗಡೆ - ಜವಳಿ ಮೂಲಸೌಕರ್ಯ ಮಂಡಳಿ
- ಸುಲೇಮಾನ್ ಹೆಚ್. ನಶಿಪುಡಿ - ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್
- ಚನ್ನಪ್ಪ ಜಗಳಿ - ತೆಂಗಿನ ನಾರು ನಿಗಮ
- ದುರ್ಗೇಶ್ ಗೊನೆಮ್ಮನವ - ಆದಿ ಜಾಂಬವ ನಿಗಮ
- ಜಲಾಲುದ್ದೀನ್ ಸಾಬ್ ಜಡ್ಬಿ - ಜೈವಿಕ ಇಂಧನ ಮಂಡಳಿ
- ನೀಲಕಂಠಪ್ಪ ಕುರಗುರ್ - ಜೈವಿಕ ಇಂಧನ ಮಂಡಳಿ
- ಮಟೇನ - ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ
- ಮಂಜುಳ ಹುಲನವರ್ - ವಿಕೇಂದ್ರೀಕೃತ ಯೋಜನೆ ಸಮಿತಿ
- ಮೃತ್ಯುಂಜಯ ಗುಡಿಗೇರ್ - ಕಾಗಿನೆಲೆ ಅಭಿವೃದ್ಧಿ ಮಂಡಳಿ
- ಶಾಂತವ್ವ ಗುಜ್ಜಲ್ - ಮಲಪ್ರಭಾ-ಘಟಪ್ರಭಾ ಕಾಡಾ
- ಮುಡಿಯಪ್ಪ ಬಚೂರ್ - ಮಲಪ್ರಭಾ-ಘಟಪ್ರಭಾ ಕಾಡಾ
- ಬಸವರಾಜ್ ದೊಡ್ಡ ಬಸಪ್ಪ - NWKRTC
### ಕಲಬುರಗಿ / ಯಾದಗಿರಿ / ಬೀದರ್ / ವಿಜಯಪುರ
- ರಾಜಮೊಹಿಯುದ್ದೀನ್ - GESCOM
- ದಶರಥ ಬಾಬು - GESCOM
- ಕಲ್ಯಾಣ್ ರಾವ್ - ಪ್ರದರ್ಶನ ಪ್ರಾಧಿಕಾರ
- ಚಂದ್ರ ರಾಮಪ್ಪ - ನೀರಾವರಿ ಕಾಡಾ, ಕಲಬುರಗಿ
- ಶರಣಗೌಡ - ನೀರಾವರಿ ಕಾಡಾ, ಕಲಬುರಗಿ
- ಬಾಬು ಎಸಪ್ಪ - ನೀರಾವರಿ ಕಾಡಾ, ಕಲಬುರಗಿ
- ಸಿದ್ದಾರ್ಥ ಬಸೇರ್ಗಿಡ್ - KEONICS
- ಶಿವಶಂಕರ್ - ಮಸಾಲೆ ಅಭಿವೃದ್ಧಿ ನಿಗಮ
- ಬಸವಕಲ್ಯಾಣ ಮಂಡಳಿ: ಬಸವರಾಜ್ ಬಂಡೆಪ್ಪ ಬುಯ್ಯ, ಕೇಶಪ್ಪ ಬೀರಾದಾರ್
- ಚಂದ್ರಕಾಂತ್ ಹಿಪ್ಪಳಗಾಂವ್ - ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ
- ಲಿಂಗರಾಜ್ ಕಣ್ಣಿ - ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ
- ಕೆ. ನರಸಿಂಲು ಸಾವರಿ - ಮೃಗಾಲಯ ಪ್ರಾಧಿಕಾರ
- ಮೊಹಮ್ಮದ್ ವಾಹಿದ್ ಅಲಿ ಫತೇಖ್ವಾನಿ - ತೊಗರಿ ಅಭಿವೃದ್ಧಿ ನಿಗಮ
- ಶಿವಕುಮಾರ್ ಬೆಲಕೇರಿ - ರೇಷ್ಮೆ ಮತ್ತು ಉಣ್ಣೆ ನಿಗಮ
- ವಿಠ್ಠಲಪ್ಪ ಮಲ್ಲಪ್ಪ - KSSIDC
- ಕಮಣ್ಣ ಸಿ. ಉಕ್ಕಳಿ - KSSIDC
- ಪರಶುರಾಮ ಕಾಂಬ್ಳೆ - ಸೋಪು ಮತ್ತು ಮಾರ್ಜಕ ನಿಗಮ
- ಅನಿಲ್ ಕುಮಾರ್ ಬೆಲ್ದಾರ್ - ಸೋಪು ಮತ್ತು ಮಾರ್ಜಕ ನಿಗಮ
- ಹನುಮಂತ ಕಖಂಡಕಿ - ನಿಂಬೆ ಅಭಿವೃದ್ಧಿ ನಿಗಮ
- ಧರ್ಮರಾಜ ವಾಲಿಕಾರ್ - ಕೃಷ್ಣಾ ಮೇಲ್ದಂಡೆ ಕಾಡಾ
- ಮಹಾದೇವಿ ಸೈಜಾನ್ ಫರತಾಬಾದ್ - ಕೃಷ್ಣಾ ಮೇಲ್ದಂಡೆ ಕಾಡಾ
- ಸುರೇಶ್ ಗಂಗ್ರೆ - ಹಟ್ಟಿ ಚಿನ್ನದ ಗಣಿ ಕಂಪನಿ
- ಫಹೀಮ್ ಪಾಟೀಲ್ - ಕಾವಿಕಾ
- ಅಮರ್ಜೀತ್ ಜಾಧವ್ - ಮೈಸೂರು ಲ್ಯಾಂಪ್ಸ್ ವರ್ಕ್ಸ್
### ಬಳ್ಳಾರಿ / ವಿಜಯನಗರ / ಚಿತ್ರದುರ್ಗ / ದಾವಣಗೆರೆ
- ಶಮೀಮ್ ಝೋಹರಾ - ಕಲ್ಯಾಣ ಕರ್ನಾಟಕ ಪ್ರದೇಶ ನಿಗಮ
- ಹೆಚ್. ಭರ್ಮಪ್ಪ - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಸೈಯದ್ ಎಸ್.ಹೆಚ್. - ರಸ್ತೆ ಅಭಿವೃದ್ಧಿ ನಿಗಮ
- ಹೆಚ್.ಜಿ. ಮೈನುದ್ದೀನ್ - KSRTC
- ಹೆಚ್. ಹುಸೇನಪ್ಪ - KUIDFC
- ವೆಂಕಟೇಶ್ ಹೆಗಡೆ - ಸಫಾಯಿ ಕರ್ಮಚಾರಿ ನಿಗಮ
- ಸಿದ್ದೇಶ್ - ಆದಿ ಜಾಂಬವ ನಿಗಮ
- ಸರವಣನ್ ಎಲ್. - ಭೋವಿ ಅಭಿವೃದ್ಧಿ ನಿಗಮ
- ವಿನಾಯಕ ಬಿ.ಎನ್. - ಭೋವಿ ಅಭಿವೃದ್ಧಿ ನಿಗಮ
- ಮಲ್ಲಿಕಾರ್ಜುನ್ - ದ್ರಾಕ್ಷಿ ಮತ್ತು ವೈನ್ ಮಂಡಳಿ
- ಜನೌಟೆ ಸಣ್ಣಬಸವರಾಜು - ದ್ರಾಕ್ಷಿ ಮತ್ತು ವೈನ್ ಮಂಡಳಿ
- ರೇಣುಕುಮಾರ್ - ಕೈಮಗ್ಗ ಅಭಿವೃದ್ಧಿ ಮಂಡಳಿ
- ಶಿವಕುಮಾರಸ್ವಾಮಿ - ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ವರುಣ್ ಬೆನ್ನೆಹಳ್ಳಿ - ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ಕವಿತಾ ಚಂದ್ರಶೇಖರ್ - ಕೃಷಿ ಉತ್ಪನ್ನ ಸಂಸ್ಕರಣೆ ನಿಗಮ
- ಜಯಪ್ರಕಾಶ್ ಸರಟಿ - ತೊಗರಿ ಅಭಿವೃದ್ಧಿ ನಿಗಮ
- ಸಿ. ಮಲ್ಲಿಕಾರ್ಜುನ್ - ತೊಗರಿ ಅಭಿವೃದ್ಧಿ ನಿಗಮ
- ಸಂತ ಮಲ್ಲೇಶ್ ನಾಯಕ್ - ತಾಂಡಾ / ಬಂಜಾರ ನಿಗಮ
- ಬಸವರಾಜ್ ದೇವರಮನೆ - ತುಂಗಭದ್ರಾ ಕಾಡಾ
- ಪಿ. ಪ್ರಭುಲಿಂಗ - ತುಂಗಭದ್ರಾ ಕಾಡಾ
- ದೇವೇಂದ್ರಪ್ಪ - ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್
- ಬಿ. ಹನುಮಂತಪ್ಪ - ಮಾವು ಅಭಿವೃದ್ಧಿ ನಿಗಮ
- ಕೆ. ಮೂಸಾ - ಮಾವು ಅಭಿವೃದ್ಧಿ ನಿಗಮ
- ಟಿ. ಪದ್ಮ - ಮಹಿಳಾ ಆಯೋಗ
- ಬಿ.ಆರ್. ರಾಮಲಿಂಗಪ್ಪ - ಬಯಲುಸೀಮೆ ಮಂಡಳಿ
- ಕೆ.ಹೆಚ್. ಶಣ್ಮುಖಪ್ಪ - ಭದ್ರಾ ಕಾಡಾ
### ತುಮಕೂರು / ಚಿಕ್ಕಬಳ್ಳಾಪುರ / ಕೋಲಾರ
- ಎಸ್.ಎಲ್.ಎನ್. ಸ್ವಾಮಿ - ಒಕ್ಕಲಿಗ ಅಭಿವೃದ್ಧಿ ನಿಗಮ
- ಪ್ರತಾಪ್ ಡಿ - ಒಕ್ಕಲಿಗ ಅಭಿವೃದ್ಧಿ ನಿಗಮ
- ಗೋವಿಂದರಾಜು ವೈ.ವಿ. - ಒಕ್ಕಲಿಗ ಅಭಿವೃದ್ಧಿ ನಿಗಮ
- ಟಿಪ್ಪೇಸ್ವಾಮಿ - ಒಕ್ಕಲಿಗ ಅಭಿವೃದ್ಧಿ ನಿಗಮ
- ಪಿ.ಟಿ. ಚಿಕ್ಕಣ್ಣ - ಸೋಪು ಮತ್ತು ಮಾರ್ಜಕ ನಿಗಮ
- ಮಲ್ಲಿಕಾರ್ಜುನಯ್ಯ - ಜವಳಿ ಮೂಲಸೌಕರ್ಯ ಮಂಡಳಿ
- ಗುಡಿಯಪ್ಪ ಕೆ. - ಜವಳಿ ಮೂಲಸೌಕರ್ಯ ಮಂಡಳಿ
- ಸಿ.ಎಲ್. ರವಿಕುಮಾರ್ - ರೇಷ್ಮೆ ಮತ್ತು ಉಣ್ಣೆ ನಿಗಮ
- ನಟರಾಜ್ ಬರಗೂರು - ಅರಣ್ಯ ಕೈಗಾರಿಕೆ ನಿಗಮ
- ಮಹೇಶ್ ಬಿ.ಎಸ್. - ಕರಕುಶಲ ಅಭಿವೃದ್ಧಿ ನಿಗಮ
- ಎಂ.ಡಿ. ರವಿ ಕುಮಾರ್ - ಕಾಳು ಅಭಿವೃದ್ಧಿ ಮಂಡಳಿ
- ರಾಜೇಶ್ವರಿ - ಜೈವಿಕ ಇಂಧನ ಮಂಡಳಿ
- ಅಮರನಾಥ್ ರೆಡ್ಡಿ - ಸರೋವರ ಸಂರಕ್ಷಣೆ ಪ್ರಾಧಿಕಾರ
- ಕುಪೇಂದ್ರ ಎಂ.ಪಿ. - ಸರೋವರ ಸಂರಕ್ಷಣೆ ಪ್ರಾಧಿಕಾರ
- ಚಿನ್ನಪ್ಪ ಎಸ್.ಎನ್. - ಸರೋವರ ಸಂರಕ್ಷಣೆ ಪ್ರಾಧಿಕಾರ
- ಸುಜಾತಾ ಬಿ.ಎಂ. - SC/ST ಅಭಿವೃದ್ಧಿ ನಿಗಮ
- ಅಶ್ವಥ್ ರೆಡ್ಡಿ ಹೊಸಕೋಟೆ - ತೆಂಗಿನ ನಾರು ನಿಗಮ
- ಟಿ.ಜಿ. ದುರ್ಗಾಪ್ರಸಾದ್ - ಸವಿತಾ ಸಮಾಜ ನಿಗಮ
- ಕೃಷ್ಣಪ್ಪ ಪಿ. - ಸವಿತಾ ಸಮಾಜ ನಿಗಮ
- ಪ್ರವೀಣ್ ಕುಮಾರ್ ಕೆ.ಎನ್. - ಬೀಜ ಪ್ರಮಾಣೀಕರಣ ಸಂಸ್ಥೆ
- ಡಾ. ಸೌಮ್ಯ ಬಿ. - ಬೀಜ ಪ್ರಮಾಣೀಕರಣ ಸಂಸ್ಥೆ
- ರಾಜಪ್ಪ - ಕಾವಿಕಾ
- ಲಕ್ಷ್ಮಮ್ಮ - ಕಾವಿಕಾ
- ಎಸ್.ಜಿ. ರಾಮಮೂರ್ತಿ - ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್
- ವೇಣುಗೋಪಾಲ್ - ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್
- ಸೋಮಶೇಖರ ಎನ್. - ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್
- ಬಿ.ಕೆ. ನಂಜೇಗೌಡ - ರಾಜ್ಯ ಸುಣ್ಣದ ಮಂಡಳಿ
- ಕೆ.ಎಸ್. ಪ್ರಕಾಶ್ - ಕಾವೇರಿ ಕಾಡಾ
- ಧನಂಜಯ ನಾಯಕ್ - ಕಾವೇರಿ ಕಾಡಾ
### ಶಿವಮೊಗ್ಗ / ಚಿಕ್ಕಮಗಳೂರು / ಹಾಸನ / ಕೊಡಗು
- ಟಿ.ಹೆಚ್. ಹಳೇಶಪ್ಪ - ನಗರ ನೀರು ಸರಬರಾಜು ಮಂಡಳಿ
- ಕೆ.ಸಿ. ವೆಂಕಟೇಶ್ ಹೆಗಡೆ - MESCOM
- ಮೊಹಮ್ಮದ್ ರಫೀಕ್ - MESCOM
- ಗುತ್ತಯ್ಯಪ್ಪ - MESCOM
- ಗಿರೀಶ್ ಹೆಚ್.ಪಿ. - ಬಸವಕಲ್ಯಾಣ ಮಂಡಳಿ
- ಸೌಂದರ್ಯ - ಸಫಾಯಿ ಕರ್ಮಚಾರಿ ನಿಗಮ
- ರೂಬೇನಾ ಮೋಸೆಸ್ - ತೆಂಗು ಅಭಿವೃದ್ಧಿ ಮಂಡಳಿ
- ಸತೀಶ್ - ತೆಂಗು ಅಭಿವೃದ್ಧಿ ಮಂಡಳಿ
- ನಿಂಗಪ್ಪ ಎಸ್. - ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ
- ಸದಾಶಿವ ಪಿ.ಆರ್. - ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ
- ಹರ್ಫಿ ಉಲ್ಲಾ - ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ
- ಕೆಸ್ತೂರ್ ಮಂಜುನಾಥ್ - ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ
- ಗೀತಾ - ತಾಂಡಾ / ಬಂಜಾರ ನಿಗಮ
- ಜಿ.ಡಿ. ಪ್ರಭುದೇವ - ಮೃಗಾಲಯ ಪ್ರಾಧಿಕಾರ
- ಮಾರುತಿ ಸುಕ್ರ ಗೊಂಡ - ಮಲೆನಾಡು ಮಂಡಳಿ
- ಟಿ.ಎಸ್. ಪ್ರಕಾಶ್ - ಮಲೆನಾಡು ಮಂಡಳಿ
- ಗಣಪತಿ - ಭದ್ರಾ ಕಾಡಾ
- ರಾಜಪ್ಪ ಎಂ.ಜಿ. - ಭದ್ರಾ ಕಾಡಾ
- ಮಧುಸೂಧನ್ - ಜವಾಹರ್ ಬಾಲಭವನ ಸೊಸೈಟಿ
- ಸಂಬಪ್ಪ - ಕಾಗಿನೆಲೆ ಅಭಿವೃದ್ಧಿ ಮಂಡಳಿ
- ಬಿ.ಎನ್. ರಾಮಚಂದ್ರ - ಮೈಸೂರು ಲ್ಯಾಂಪ್ಸ್ ವರ್ಕ್ಸ್
- ಐ.ಎಲ್. ಚಿನ್ನಪ್ಪ - ಕಂಠೀರವ ಸ್ಟುಡಿಯೋಸ್
- ಎಚ್.ಟಿ. ತೀರ್ಥಕುಮಾರಿ - ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್
### ದಕ್ಷಿಣ ಕನ್ನಡ / ಉಡುಪಿ / ಉತ್ತರ ಕನ್ನಡ
- ಕೆ. ಸುಭಾಚಂದ್ರ ಶೆಟ್ಟಿ - ಜೀವ ವೈವಿಧ್ಯ ಮಂಡಳಿ
- ಪ್ರಸನ್ನ ಶ್ರೀಕಾಂತ್ ಶೆಟ್ಟಿ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ
- ಚಿದಾನಂದ ಫಕೀರ ನಾಯಕ್ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ
- ಡಾ. ರಾಜಾ ರಾಮ್ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ
- ಸುಧಾಕರ್ ಶೆಟ್ಟಿ ಮೈರ್ಮಡಿ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ
- ಪಿ.ಟಿ. ಸೆಬಾಸ್ಟಿಯನ್ - ಮೀನುಗಾರಿಕೆ ಅಭಿವೃದ್ಧಿ ನಿಗಮ
- ಎಂ.ಎ. ಹಸನಬ್ಬ - ಕಡಲ ಮಂಡಳಿ
- ಶಂಕರ್ ಎ. ಕುಂದರ್ - ಕಡಲ ಮಂಡಳಿ
- ಶಶಿಕಲಾ - ರೇಷ್ಮೆ ಮಾರಾಟ ನಿಗಮ
- ಇಬ್ರಾಹಿಂ ನವಾಜ್ - ತೋಟಗಾರಿಕೆ ಮಾರುಕಟ್ಟೆ ಒಕ್ಕೂಟ
- ಅಬ್ದುಲ್ ರಹಿಮಾನ್ ಪಡುಪು - ಕೋಳಿ ಒಕ್ಕೂಟ
- ವಿಶ್ವಾಸದಾಸ್ - ವಿಕೇಂದ್ರೀಕೃತ ಯೋಜನೆ ಸಮಿತಿ
- ರೋಶ್ನಿ ಆಲಿವರ್ - ಬೀಜ ಪ್ರಮಾಣೀಕರಣ ಸಂಸ್ಥೆ
- ಗಜಾನನ ನಾಯಕ್ - ಕೌಶಲ್ಯ ಅಭಿವೃದ್ಧಿ ಸಹಕಾರ
- ಹೆಚ್. ಶೇಖರ್ ಮಡಿವಾಳ ನ್ಯಾನ - KSSIDC
- ಸಮೀರ್ ನೀಲಕಂಠ ನವಕ್ - ಬನವಾಸಿ ಅಭಿವೃದ್ಧಿ ಪ್ರಾಧಿಕಾರ
- ಸಿದ್ದನಗೌಡರ್ - ಬನವಾಸಿ ಅಭಿವೃದ್ಧಿ ಪ್ರಾಧಿಕಾರ
- ತೇಜಸ್ವಿರಾಜ್ ಜಿ. - ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ
- ಭುಜಂಗ ಗುರಿಕಾರ - ಕಂಠೀರವ ಸ್ಟುಡಿಯೋಸ್
- ಜೆ. ನಾಗೇಂದ್ರ ಕುಮಾರ್ - ತೆಂಗು ಅಭಿವೃದ್ಧಿ ಮಂಡಳಿ
### ರಾಯಚೂರು / ಕೊಪ್ಪಳ / ಬಾಗಲಕೋಟೆ
- ಜಾಂಡೇಕರ್ - ಕಲ್ಯಾಣ ಕರ್ನಾಟಕ ಪ್ರದೇಶ ನಿಗಮ
- ರಾಮಲಿಂಗಪ್ಪ - ಕಲ್ಯಾಣ ಕರ್ನಾಟಕ ಪ್ರದೇಶ ನಿಗಮ
- ಶ್ರೀನಿವಾಸ್ - ಕಲ್ಯಾಣ ಕರ್ನಾಟಕ ಪ್ರದೇಶ ನಿಗಮ
- ಚಂದ್ರಶೇಖರಪ್ಪ - GESCOM
- ಶಣ್ಮುಖ - GESCOM
- ಹನುಮಂತಪ್ಪ - ಮೈಸೂರು ರಾಜ್ಯ ಖನಿಜ ನಿಗಮ
- ಗಂಗಾಧರ್ ಸ್ವಾಮಿ - ಮೈಸೂರು ರಾಜ್ಯ ಖನಿಜ ನಿಗಮ
- ಎರಮ್ಮ - ನಾಶರಣ ಅಂಬಿ ಚೌಡಯ್ಯ ನಿಗಮ
- ತಾಯಪ್ಪ - ಆದಿ ಜಾಂಬವ ನಿಗಮ
- ಉಮಾ ಎಲ್ಲಪ್ಪ ವಡ್ಡರ - ಭೋವಿ ಅಭಿವೃದ್ಧಿ ನಿಗಮ
- ಮಂಜುನಾಥ್ ಕಡೆಮನಿ - ಪರಿಸರ ಪ್ರವಾಸೋದ್ಯಮ ನಿಗಮ
- ಉಮೇಶ್ ಅಡೆವಪ್ಪ ಮಲ್ಲನವರ್ - ಮೀನುಗಾರಿಕೆ ಅಭಿವೃದ್ಧಿ ನಿಗಮ
- ಗಣೇಶ್ - ರೇಷ್ಮೆ ಮಾರಾಟ ನಿಗಮ
- ವೆಂಕಟೇಶ್ ರಾಗ ಲಪರ್ವಿ - SC/ST ಅಭಿವೃದ್ಧಿ ನಿಗಮ
- ಜೆ. ಅಂಜನ್ ಕುಮಾರ್ - SC/ST ಅಭಿವೃದ್ಧಿ ನಿಗಮ
- ಶ್ರೀನಿವಾಸ್ ಜಿ. - ತುಂಗಭದ್ರಾ ಕಾಡಾ
- ಮಯೂರಿ ಯಶವಂತ ಚೌಹಾಣ್ - ಕೃಷ್ಣಾ ಮೇಲ್ದಂಡೆ ಕಾಡಾ
- ಗಂಗಾಧರ ದೊಡ್ಡಮನಿ - ಮಲಪ್ರಭಾ-ಘಟಪ್ರಭಾ ಕಾಡಾ
- ಪುನೀತ್ ಅರಳಿ - ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ
- ಕೆಂಪಲಿಂಗಣ್ಣನವರ್ ಎಂ.ಎಲ್. - ಕೂಡಲಸಂಗಮ ಮಂಡಳಿ
- ಮಂಜುನಾಥ್ ಕೆ. - ನಿಂಬೆ ಅಭಿವೃದ್ಧಿ ನಿಗಮ
- ರಾಜಬ್ ಅಲಿ - ಗಾಂಧಿ ಸ್ಮಾರಕ ನಿಧಿ
- ಸೋಮಶೇಖರ್ - ಗಾಂಧಿ ಸ್ಮಾರಕ ನಿಧಿ
- ಜಾವೀದ್ ಉಲ್ ಹಕ್ - ರಾಜ್ಯ ಸುಣ್ಣದ ಮಂಡಳಿ
### ಚಾಮರಾಜನಗರ
- ದಾಸಯ್ಯ - ಮಾವು ಅಭಿವೃದ್ಧಿ ನಿಗಮ
- ನಾಗರತ್ನ - ಮಾವು ಅಭಿವೃದ್ಧಿ ನಿಗಮ
- ಬಿ.ಪಿ. ನಾಗರಾಜು ಮೂರ್ತಿ - ಕೂಡಲಸಂಗಮ ಮಂಡಳಿ
- ಬಿ. ತೋಟೇಶ್ - ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರ
- ನಟರಾಜು - ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರ
- ಕೆ. ಈಶ್ವರ್ - ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರ
- ಮಹೇಶ್ ಕುದರ್ - ರಾಜ್ಯ ಸುಣ್ಣದ ಮಂಡಳಿ
- ಎನ್. ನಂಜೇಗೌಡ - ನಾಶರಣ ಅಂಬಿ ಚೌಡಯ್ಯ ನಿಗಮ






Comments
Leave a Comment