PRABHAVAA.COM

“ಬಸ್ ಅಲ್ಲ, ಬಸ್ ತಂಗುದಾಣ!” – ಗುರುಪುರದ ಹೊಸ ಆಕರ್ಷಣೆ ಜನಮನ ಸೆಳೆಯುತ್ತಿದೆ

Dakshina Kannada:

Font size:

“ಬಸ್ ಅಲ್ಲ, ಬಸ್ ತಂಗುದಾಣ!” – ಗುರುಪುರದ ಹೊಸ ಆಕರ್ಷಣೆ ಜನಮನ ಸೆಳೆಯುತ್ತಿದೆ

“ಬಸ್ ಅಲ್ಲ, ಬಸ್ ತಂಗುದಾಣ!” – ಗುರುಪುರದ ಹೊಸ ಆಕರ್ಷಣೆ ಜನಮನ ಸೆಳೆಯುತ್ತಿದೆ

From Jayara Udupi

ಮಂಗಳೂರು :
ನೋಡಲು ಬಸ್ ನಂತೆ ಕಾಣುತ್ತದೆ, ಆದರೆ ಬಸ್ ಅಲ್ಲ. ಬಸ್ ಚಲಿಸುತ್ತದೆ, ಇದು ಚಲಿಸುವುದಿಲ್ಲ, ಹಾಗಾದರೆ ಏನಿದು ಎಂಬ ಒಗಟು ಬಿಡಿಸಲು ಗುರುಪುರದ ಈ ಬಸ್ ನೋಡಿ..

ಬಸ್‌ನಂತೆಯೇ ಇದೆ ಈ ಬಸ್ ತಂಗುದಾಣ! ಇದೀಗ ಗುರುಪುರದ ಬಂಡಸಾಲೆಯ ಹೊಸ ಆಕರ್ಷಣೆ.

ಮಂಗಳೂರು ನಗರ ಹೊರವಲಯದ ಗುರುಪುರ ಸಮೀಪದ ಬಂಡಸಾಲೆ ಎನ್ನುವಲ್ಲಿ V2 Guys ಗುರುಪುರ ಯುವ ಬಳಗಕ್ಕೆ ಹೊಸ ಆಲೋಚನೆ ಮೂಡಿತು. ಬಸ್ ಓಡುವ ಹಾದಿ ಬದಿಯಲ್ಲಿ ಬಸ್ ನಂತೆಯೇ ಇರುವ ಬಸ್ ನಿಲ್ದಾಣ ಮಾಡಿದರೆ ಹೇಗೆ ಅಂತ. ಅದನ್ನು ಕಾರ್ಯರೂಪಕ್ಕೆ ತಂದಾಗ ಮೂಡಿದ್ದೇ ಈ ಬಸ್ ತಂಗುದಾಣ. ಅದೀಗ ಜನ ಮನ ಸೆಳೆಯುತ್ತಿದೆ.

ಸುಮಾರು 7 ಲಕ್ಷ ರೂ.ಮೊತ್ತದಲ್ಲಿ ಈ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ದೂರದಿಂದ ನೋಡಿದರೆ ಥೇಟ್ ಬಸ್ ನಂತೆ. ಆದರೆ ಹತ್ತಿರ ಹೋಗಿ ನೋಡಿದರೆ ಬಸ್ ನಂತಿರುವ ಬಸ್ ತಂಗುದಾಣ. ನಾವಿನ್ಯತೆಯ ಜೊತೆ ಕ್ರಿಯಾಶೀಲತೆಯೂ ಸೇರಿದರೆ ಏನಾಗುತ್ತದೆ ಎಂಬ ಸಂದೇಶ ಸಾರುತ್ತಿದೆ ಈ ಬಸ್ ತಂಗುದಾಣ.

Comments

Leave a Comment

Prev Post ವಿಕಸಿತ ಭಾರತ ಸಂಕಲ್ಪ- ನಿರ್ಮಲಾ ಸೀತಾರಾಮನ್
Next Post ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು, ಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News