2026ನೇ ಸಾಲಿನ ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಗೆ ನೂತನ ತಂಡಗಳ ರಚನೆ
ಬೆಂಗಳೂರು, ಏ.25- – ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತಾಲಯವು 2026ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ನಡೆಸಲು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಈ ಆದೇಶವನ್ನು 24.04.2026ರಂದು ಪ್ರಕಟಿಸಲಾಗಿದ್ದು, ಆಡಳಿತಾತ್ಮಕ ಹಿತದೃಷ್ಟಿಯಿಂದ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಿ, ವರ್ಗಾವಣೆ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಈ ಆದೇಶದಲ್ಲಿ ಉಲ್ಲೇಖಿಸಿರುವಂತೆ, ಹಿಂದಿನ ಆದೇಶಗಳನ್ನು ಹಿಂಪಡೆದು ಹೊಸ ತಂಡಗಳನ್ನು ರಚಿಸಲಾಗಿದೆ.
ಹಿರಿಯ ವಿಶೇಷಜ್ಞ / ವಿಶೇಷಜ್ಞ ವೈದ್ಯರುಗಳು – ತಂಡವಾರು ಪಟ್ಟಿ
ತಂಡ 4 – ಗ್ರೂಪ್ 'ಬಿ' ಹುದ್ದೆಗಳು
ಡಾ. ಚಂದ್ರಿಕಾ – ಉಪ ನಿರ್ದೇಶಕರು (FW)
ನೀಲಕಂಠ ಮೂರ್ತಿ – ಸಾ.ಆ., ಗುಡಿಬಂಡೆ, ಚಿಕ್ಕಬಳ್ಳಾಪುರ
ಹೇಮಾವತಿ.ಸಿ – ಸಾ.ಆ.ಅ., ಸಾ.ಆ., ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ
ಸ್ವಪ್ನ ಪದ – ತಾಲ್ಲೂಕು ಕನಕಪುರ, ಬೆಂಗಳೂರು ದಕ್ಷಿಣ
ಧರ್ಮರಾಜ್ – ಸಹಾಯಕ (DRC)
ತಂಡ 5 – ಗ್ರೂಪ್ 'ಸಿ' ಮತ್ತು 'ಡಿ' ಹುದ್ದೆಗಳು
ಡಾ. ವಿಜೇಂದ್ರ – RO, RCH
ಉಷಾ ರಾಜಣ್ಣ – ಸಾ.ಆ.ಅ.
ಬೆಟ್ಟಿಜೆಮ್ಸ್ – ಕೆ.ಎ., ಬಿಐಸಿ ಸಂಕಲನ
ಪ್ರಾಂಕ್ಲಿನ್ – ಆರೋಗ್ಯಾಧಿಕಾರಿಗಳ ಕಛೇರಿ, ಗೌರಿಬಿದನೂರು, ಚಿಕ್ಕಬಳ್ಳಾಪುರ
ಲೋಕೇಶ್ ವಿ. – ದ್ವಿ.ದ.ಸ., ತಿಪಟೂರು, ತುಮಕೂರು
ಅಶೋಕ್ – ಸಾ.ಆ., ನೆಲಮಂಗಲ, ಬೆಂಗಳೂರು ಗ್ರಾಮಾಂತರ
ಗುರುಪ್ರಸಾದ್ – ಗ್ರೂಪ್ ಡಿ, SSU-ಗಣಕಯಂತ್ರ ಸಹಾಯಕ
ತಂಡ 6
ಕೆನ್ ಕುಮಾರ್ ಅರುಣ್ – ಉಪ ನಿರ್ದೇಶಕರು (E-Health)
ವಾಣಿ ಆರ್. – ಎಸ್.ಎ.ಎ.
ರಾಜಶೇಖರ್ ಖೇಡ್ – ಸಾ.ಆ., ಚಿತ್ತಾಪುರ, ಕಲಬುರಗಿ
ನಾಗಮಣಿ – ಸಿ.ಹಚ್.ಸಿ., ಅರಕೆರ, ರಾಯಚೂರು
ಮಾನಸ್ – ಪ್ರ.ದ.ಸ.
ಶಶಿಂಧರ್ ಸಿಂಗ್ – ಪ್ರ.ದ.ಸ.
ಶ್ರೀನಿವಾಸ – ಪ್ರ.ದ.ಸ., ಪ್ರಾ.ಆ.ಕೇಂದ್ರ ವಕ್ಕಲೇರಿ, ಕೋಲಾರ
ಚಂದ್ರಶೇಖರ್ – ದ್ವಿ.ದ.ಸ., ಸಾ.ಆ., ನಾಗಮಂಗಲ, ಮಂಡ್ಯ
ಚೈತ್ರ ಕೆ.ವಿ. – ಗಣಕಯಂತ್ರ ಸಹಾಯಕಿ
ವೇದಾವತಿ – ಪ್ರ.ದ.ಸ., ಸಾ.ಆ., ತಿಪಟೂರು, ತುಮಕೂರು
ಸುಶೀಲಾ – ಗಣಕಯಂತ್ರ ಸಹಾಯಕಿ
ತಂಡ 7 ಮತ್ತು 8
ಡಾ. ವಿವೇಕ ದೊರೆ – ಉಪ ನಿರ್ದೇಶಕರು (ವೈದ್ಯಕೀಯ-1)
ಡಾ. ಪ್ರಭುದೇವ ಗೌಡ – ಉಪ ನಿರ್ದೇಶಕರು (EMRI)
ವಸಂತ ಕುಮಾರಿ – ಸಾ.ಆ.ಅ., ಸಿ.ವಿ.ರಾಮನ್ ಆಸ್ಪತ್ರೆ
ಜಬೀನ್ – ಸಾ.ಆ.ಕೆ., ನರೋನಾ, ಕಲಬುರಗಿ
ವರದರಾಜು ಎಂ.ಎಸ್. – ಕುಮಾರಸ್ವಾಮಿ, ಕ.ಅ., ಸಾ.ಆ.ಕೇಂದ್ರ ಕಬೂರು, ಬೆಳಗಾವಿ
ಹೇಮಚಂದ್ರ ಪಿ. – ದ್ವಿ.ದ.ಸ.
ಸುಜಿತ್ ಸಾಮ್ಯುಲ್ – ದ್ವಿ.ದ.ಸ.
ಬಿಯಿಸಿ ಚೇತನ್ – ದ್ವಿ.ದ.ಸ., ಪ್ರಾ.ಆ.ಕೇಂದ್ರ ದೊಡ್ಡಬೂವಳ್ಳಿ
ಮುಖೇಶ್ ಎನ್. – ಸಹಾಯಕ ಗಣಕಯಂತ್ರ
ಹೇಮಂತ್ ನಾಯಕ್ – ದ್ವಿ.ದ.ಸ., ಚಿಕ್ಕಬಳ್ಳಾಪುರ
ಧನಂಜಯ – ಪು.ದ.ಸ., ಪ್ರಾ.ಆ.ಕೇಂದ್ರ ಯಡವಾಣಿ, ತುಮಕೂರು
ಶೋಭಾ – ಗ್ರೂಪ್ ಡಿ
ಕಿರಣ್ ಕುಮಾರ್ ಬಿ.ಕೆ. – ಗಣಕಯಂತ್ರ ಸಹಾಯಕ (BEC)
ತಂಡ 9
ಡಾ. ರಮೇಶ್ – ಉಪ ನಿರ್ದೇಶಕರು (PHI)
ಗೀತಾರಾಣಿ – ಸಾ.ಆ., ತುಮಕೂರು
ಕೃಷ್ಣಪ್ರಸಾದ್ – ಎಸ್.ಎ.ಎ., ಕುಣಿಗಲ್, ಕಲಬುರಗಿ
ವಿಶಾಲಾಕ್ಷಮ್ಮ – ಸಾ.ಆ., ಗುಡಿಬಂಡೆ, ಚಿಕ್ಕಬಳ್ಳಾಪುರ
ರಾಮಮೂರ್ತಿ ಎಸ್. – DLO ಕಛೇರಿ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ
ವೀಣಾ ಎಸ್.ಎಂ. – ಗಣಕಯಂತ್ರ ಸಹಾಯಕಿ
ತಂಡ 10
ಡಾ. ಪದ್ಮ – ಉಪ ನಿರ್ದೇಶಕರು (SSU)
ಚನ್ನಮ್ಮ – ಸಾ.ಆ.ಅ., ಸೊರಬ, ಶಿವಮೊಗ್ಗ
ಸುಷ್ಮಾ ಬಂಗಾರಿ – ಸಾ.ಆ.ಕೇಂದ್ರ, ತೆಲಗಿ, ಬಳ್ಳಾರಿ
ಪುಷ್ಪಲತಾ – ಪ್ರ.ದ.ಸ., ಡಿಟಿಓ ಮಂಡ್ಯ
ಸೌಮ್ಯ – ಆರ್.ಹೆಚ್.ಡಬ್ಲ್ಯೂಟಿಸಿ, ಬೆಂಗಳೂರು
ಗಜೇಂದ್ರ – ಪ್ರ.ದ.ಸ., ಎಂ.ಎನ್.ಎಸ್.
ನವ್ಯಾ – ಗಣಕಯಂತ್ರ ಸಹಾಯಕಿ
ತಂಡ 11
ಡಾ. ರಾಧಾಕೃಷ್ಣ – ಉಪ ನಿರ್ದೇಶಕರು (DJD ಬೆಂಗಳೂರು)
ಬಿ.ಎನ್. ದಿಲೀಪ್ – ಸಾ.ಆ.ಅ., ದೊಡ್ಡಬಳ್ಳಾಪುರ
ಶೈಲಜ – ಹೆಚ್.ಡಿ., ಡಿವಿಬಿಡಿಸಿ ಕಛೇರಿ, ರಾಯಚೂರು
ರಶ್ಮಿ – ಪ್ರ.ದ.ಸ., ಜೆ.ಡಿ. ಮೆಡಿಕಲ್
ಕೀರ್ತನ – ದ್ವಿ.ದ.ಸ., JD ಯೋಜನೆ
ಪ್ರತಿಭಾ – ಪ್ರ.ದ.ಸ., ID ಯೋಜನೆ
ಕುಮುದಿನಿ – ಗಣಕಯಂತ್ರ ಸಹಾಯಕಿ (Writ)
ತಂಡ 12
ಡಾ. ನಾಗಮೂರ್ತಿ – DJD (ಪುಭಾರ)
ರತ್ನಪ್ರಭಾ – ಸಾ.ಆ.ಅ., ಮಾಲೂರು, ಕೋಲಾರ
ಭಾರತಿನಾಯ್ಕ – ಸಾ.ಆ.ಕೇಂದ್ರ, ಗಡಿಕೇಶ್ವರ, ಕಲಬುರಗಿ
ಆಶಾ – ಪದಸ., IPP, ಬೆಂಗಳೂರು
ಗಾಯತ್ರಿಬಾಯಿ – ದ್ವಿ.ದ.ಸ.
ಲೋಕೇಶ್ ಬಾಬು – ಪ್ರ.ದ.ಸ., ಪ್ರಾ.ಆ.ಕೇಂದ್ರ ಸುಗ್ಗನಹಳ್ಳಿ, ರಾಮನಗರ
ಪ್ರತಿಮಾ – ಗಣಕಯಂತ್ರ ಸಹಾಯಕಿ (CRG)
ಪ್ರೀತಿ – ಗಣಕಯಂತ್ರ ಸಹಾಯಕಿ (DPN)
ಸುರೇಶ್ ಹೇಮಂತ್ ಕುಲಕರ್ಣಿ (ಹೊಸೂರು, ಚಿಕ್ಕಬಳ್ಳಾಪುರ ಜಿಲ್ಲೆ) ಸೇರಿದಂತೆ ಹಲವಾರು ಅಧಿಕಾರಿಗಳನ್ನು ಸಮನ್ವಯ ಜವಾಬ್ದಾರಿಗಳಿಗಾಗಿ ನೇಮಿಸಲಾಗಿದೆ. ಗ್ರೂಪ್ ‘ಎ’ ಹುದ್ದೆಗಳಿಗೆ ಡಾ. ರಘುನಂದನ್ (NCD), ಡಾ. ವೀರಭದ್ರಯ್ಯ (PHI), ಡಾ. ಸುರೇಶ್ ಶಾಸ್ತ್ರಿ (ABARK) ಮುಂತಾದವರು ಉಪ ನಿರ್ದೇಶಕರಾಗಿ ನೇಮಿಸಲ್ಪಟ್ಟಿದ್ದಾರೆ.
ಮಂಡ್ಯ, ತುಮಕೂರು, ವಿಜಯನಗರ, ಚಿಕ್ಕಬಳ್ಳಾಪುರ, ಕಲಬುರಗಿ, ರಾಯಚೂರು, ಕೋಲಾರ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಆರೋಗ್ಯ ಕೇಂದ್ರಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ವರ್ಗಾವಣೆ ಪ್ರಕ್ರಿಯೆಯ ನಿರ್ವಹಣೆಗೆ ಸೇರಿಸಲಾಗಿದೆ. ಉದಾಹರಣೆಗೆ, ಡಾ. ಚಂದ್ರಿಕಾ (FW), ಡಾ. ವಿಜೇಂದ್ರ (RCH), ಡಾ. ವಿವೇಕ ದೊರೆ (ವೈದ್ಯಕೀಯ-1), ಡಾ. ಪ್ರಭುದೇವ ಗೌಡ (EMRI), ಡಾ. ರಮೇಶ್ (PHI), ಡಾ. ಪದ್ಮ (SSU), ಡಾ. ರಾಧಾಕೃಷ್ಣ (DJD ಬೆಂಗಳೂರು), ಡಾ. ನಾಗಮೂರ್ತಿ (DJD), ಡಾ. ರತ್ನಪ್ರಭಾ (ಮಾಲೂರು, ಕೋಲಾರ) ಮುಂತಾದವರು ಪ್ರಮುಖ ಪಾತ್ರವಹಿಸಲಿದ್ದಾರೆ.
ಆದೇಶದ ಪ್ರಕಾರ, ನೇಮಿಸಲಾದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ಸೇವಾವಿವರಗಳನ್ನು ವಲಯವಾರು ವಿಂಗಡಿಸಿ, ಅಂಕಗಳನ್ನು ನೀಡುವ ಮೂಲಕ ಪಟ್ಟಿಗಳನ್ನು ಸಿದ್ಧಪಡಿಸಬೇಕು. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿ, ಆಯುಕ್ತರು/ನಿರ್ದೇಶಕರ ಅನುಮೋದನೆಯೊಂದಿಗೆ ವರ್ಗಾವಣೆಯ ಆದೇಶ ಹೊರಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.






Comments
Leave a Comment