ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಭಾರಿ ಸರ್ಜರಿ: 33 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವರ್ಗಾವಣೆ ಭಾಗ್ಯ!
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಭಾರಿ ಸರ್ಜರಿ: 33 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವರ್ಗಾವಣೆ ಭಾಗ್ಯ!
ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮತ್ತೊಮ್ಮೆ ಭಾರಿ ಪ್ರಮಾಣದ ಆಡಳಿತಾತ್ಮಕ ವರ್ಗಾವಣೆ ನಡೆದಿದೆ. ಜಿಲ್ಲಾ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ, ಉಪ ನೋಂದಣಾಧಿಕಾರಿ, ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಸೇರಿದಂತೆ ಒಟ್ಟು 33 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿವಿಧ ಜಿಲ್ಲೆಗಳು ಹಾಗೂ ಉಪ ನೋಂದಣಿ ಕಚೇರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಧಾರವಾಡ, ಮಂಡ್ಯ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಸ್ಥಾನ ಬದಲಾವಣೆ ಮಾಡಲಾಗಿದೆ.
#Karnataka #RegistrationDepartment #TransferNews #GovernmentOrders #KarnatakaGovernment #TransferUpdate #PublicAdministration #Bengaluru #BreakingNews #KarnatakaNews #StampAndRegistration #GovtEmployees #LatestUpdate #CivilService #AdministrativeTransf
ನೋಂದಣಿ ಮತ್ತು ಮುದ್ರಾಂಕ ಇಲಾಖೆ ವರ್ಗಾವಣೆ ಪಟ್ಟಿ (ಪ್ರಮುಖ ಅಧಿಕಾರಿಗಳು)
ಕ್ರಮ ಸಂಖ್ಯೆ ಹೆಸರು ಪ್ರಸ್ತುತ ಹುದ್ದೆ/ಸ್ಥಳ ವರ್ಗಾವಣೆಯಾದ ಸ್ಥಳ1 ಅನುರಾಧ ಎಂ. ಕಿನ್ನಾಳ ಜಿಲ್ಲಾ ನೋಂದಣಾಧಿಕಾರಿ, ಕೊಪ್ಪಳ ಜಿಲ್ಲಾ ನೋಂದಣಾಧಿಕಾರಿ, ಯಾದಗಿರಿ
2 ಪ್ರತಿಭಾ ಬಿಡೀಕರ್ ಜಿಲ್ಲಾ ನೋಂದಣಾಧಿಕಾರಿ, ರಾಯಚೂರು ಜಿಲ್ಲಾ ನೋಂದಣಾಧಿಕಾರಿ, ಕೊಪ್ಪಳ
3 ಮಂಜುನಾಥ್ ಹಿರಿಯ ಉಪ ನೋಂದಣಾಧಿಕಾರಿ, ಕುಣಿಗಲ್ ಹಿರಿಯ ಉಪ ನೋಂದಣಾಧಿಕಾರಿ, ಬಸವನಗುಡಿ
4 ಸಂತೋಷಕುಮಾರ್ ಕಟ್ಟಿಮನಿ ಹಿರಿಯ ಉಪ ನೋಂದಣಾಧಿಕಾರಿ, ಬೇಗೂರು ಉಪ ನೋಂದಣಾಧಿಕಾರಿ, ದೊಡ್ಡಬಳ್ಳಾಪುರ
5 ಸ್ವರ್ಣಲತಾ ಎಸ್.ಎಸ್ ಹಿರಿಯ ಉಪ ನೋಂದಣಾಧಿಕಾರಿ, ಕೇಂದ್ರ ಕಚೇರಿ ಬೆಂಗಳೂರು ಉಪ ನೋಂದಣಾಧಿಕಾರಿ, ಕೆಂಗೇರಿ
6 ಹಿರಿಯ ಉಪ ನೋಂದಣಾಧಿಕಾರಿ, ನೆಲಮಂಗಲ ನೆಲಮಂಗಲ ಉಪ ನೋಂದಣಾಧಿಕಾರಿ, ಹಾಸನ
7 ರಾಮದಾಸೇಗೌಡ ಹಿರಿಯ ಉಪ ನೋಂದಣಾಧಿಕಾರಿ, ಶೃಂಗೇರಿ ಉಪ ನೋಂದಣಾಧಿಕಾರಿ, ನೆಲಮಂಗಲ
8 ಶಂಕರಮೂರ್ತಿ ಹಿರಿಯ ಉಪ ನೋಂದಣಾಧಿಕಾರಿ, ಗುಡಿಬಂಡೆ ಉಪ ನೋಂದಣಾಧಿಕಾರಿ, ಗೌರಿಬಿದನೂರು
9 ರವಿಕುಮಾರ್ ಕೆ.ವಿ ಅಧೀಕ್ಷಕರು, ಜಿಲ್ಲಾ ನೋಂದಣಿ ಕಚೇರಿ ಬಸವನಗುಡಿ ಉಪ ನೋಂದಣಾಧಿಕಾರಿ, ಮಲ್ಲೇಶ್ವರಂ
10 ಚಂದ್ರಕಾಂತಿ ಉಪ ನೋಂದಣಾಧಿಕಾರಿ, ಆಲೂರು ಉಪ ನೋಂದಣಾಧಿಕಾರಿ, ತುಮಕೂರು
11 ಸತೀಶ್ ಎಸ್ ಉಪ ನೋಂದಣಾಧಿಕಾರಿ, ಮಧುಗಿರಿ ಉಪ ನೋಂದಣಾಧಿಕಾರಿ, ಪೀಣ್ಯ
12 ಹಾಸನದ ಉಪ ನೋಂದಣಾಧಿಕಾರಿ ಹಾಸನ ಉಪ ನೋಂದಣಾಧಿಕಾರಿ, ಕೊಪ್ಪಳ
13 ಹನೂರಿನ ಉಪ ನೋಂದಣಾಧಿಕಾರಿ ಹನೂರು ಉಪ ನೋಂದಣಾಧಿಕಾರಿ, ತುರುವೇಕೆರೆ
14 ರಾಘವೇಂದ್ರ ಜೆ ಉಪ ನೋಂದಣಾಧಿಕಾರಿ, ಶಾಂತಿನಗರ ಉಪ ನೋಂದಣಾಧಿಕಾರಿ, ಕಾಚರಕನಹಳ್ಳಿ
15 ಅನಿಲ್ ಜಮಖಂಡಿ ಉಪ ನೋಂದಣಾಧಿಕಾರಿ, ಬಾಗಲಕೋಟೆ ಉಪ ನೋಂದಣಾಧಿಕಾರಿ, ಧಾರವಾಡ
16 ಧನಲಕ್ಷ್ಮಿ ಉಪ ನೋಂದಣಾಧಿಕಾರಿ, ಮಂಡ್ಯ ಉಪ ನೋಂದಣಾಧಿಕಾರಿ, ಕೊರಟಗೆರೆ
17 ಚೇತನ್ ಗುಟಲ್ ಉಪ ನೋಂದಣಾಧಿಕಾರಿ, ಸಾಗರ ಉಪ ನೋಂದಣಾಧಿಕಾರಿ, ಶಿವಮೊಗ್ಗ
18 ಸಂತೋಷ ಪಾಟೀಲ್ ಉಪ ನೋಂದಣಾಧಿಕಾರಿ, ಕುರಗೋಡು ಉಪ ನೋಂದಣಾಧಿಕಾರಿ, ಸಿಂದಗಿ
19 ಬನ್ನೂರು ಉಪ ನೋಂದಣಾಧಿಕಾರಿ ಬನ್ನೂರು ಉಪ ನೋಂದಣಾಧಿಕಾರಿ, ನಂಜನಗೂಡು
20 ಯಾಸೀನ್ ಮುಲ್ಲಾ ಉಪ ನೋಂದಣಾಧಿಕಾರಿ, ಯಲಬುರ್ಗಾ ಉಪ ನೋಂದಣಾಧಿಕಾರಿ, ಕುಷ್ಟಗಿ
21 ಆರ್.ವೈ. ಮುಕ್ತಣ್ಣನವರ ಉಪ ನೋಂದಣಾಧಿಕಾರಿ, ಜಾಲಹಳ್ಳಿ ಉಪ ನೋಂದಣಾಧಿಕಾರಿ, ಕಾಗವಾಡ
22 ರಜನಿ ಪರಡ್ಡಿ ಉಪ ನೋಂದಣಾಧಿಕಾರಿ, ಕಿತ್ತೂರು ಉಪ ನೋಂದಣಾಧಿಕಾರಿ, ಸವದತ್ತಿ
23 ರವಿ ಸಂಕನಗೌಡ ಉಪ ನೋಂದಣಾಧಿಕಾರಿ, ಲಿಂಗಸುಗೂರು ಉಪ ನೋಂದಣಾಧಿಕಾರಿ, ಇಂಡಿ
24 ಷಡಕ್ಷರಿ ಎಲ್.ವಿ ಜಿಲ್ಲಾ ನೋಂದಣಿ ಕಚೇರಿ, ಬೆಂಗಳೂರು ಗ್ರಾಮಾಂತರ ಉಪ ನೋಂದಣಾಧಿಕಾರಿ, ದೊಡ್ಡಬಳ್ಳಾಪುರ
ಪ್ರಥಮ ದರ್ಜೆ ಸಹಾಯಕರು
ಹೆಸರು ಪ್ರಸ್ತುತ ಸ್ಥಳ ಹೊಸ ಸ್ಥಳರಿಜ್ವಾನ್ ಡಿ.ಆರ್ ಜಯನಗರ ವರ್ತೂರು
ರಂಗನಾಥ್ ಎ.ಟಿ ಶಿಡ್ಲಘಟ್ಟ ಅತ್ತಿಬೆಲೆ
ರವಿಕುಮಾರ ಜೆ ಯಲಹಂಕ ಕೇಂದ್ರ ಕಚೇರಿ, ಬೆಂಗಳೂರು
ರಾಮಾಂಜನೇಯ ಪೀಣ್ಯ ಕಾಚರಕನಹಳ್ಳಿ
ಹಿತೇಂದ್ರ ಡಿ ಆನೇಕಲ್ ಕೇಂದ್ರ ಕಚೇರಿ, ಬೆಂಗಳೂರು
ಮೊಹಿನುದ್ದೀನ್ ಕೇಂದ್ರ ಕಚೇರಿ, ಬೆಂಗಳೂರು ಚಿತ್ತಾಪುರ
ಕೆ. ನಾರಾಯಣ ಕೇಂದ್ರ ಕಚೇರಿ, ಬೆಂಗಳೂರು ಗಂಗಾವತಿ
ದ್ವಿತೀಯ ದರ್ಜೆ ಸಹಾಯಕರು
ಹೆಸರು ಪ್ರಸ್ತುತ ಸ್ಥಳ ಹೊಸ ಸ್ಥಳಪ್ರಸಾದ್ ಡಿ ಕೆ.ಆರ್.ಪುರಂ ಹಲಸೂರು
ಮುಮ್ತಾಜ್ ಬೇಗಂ ಬಳ್ಳಾರಿ ಬನಶಂಕರಿ
#Karnataka #TransferNews #RegistrationDepartment #GovernmentOrder #KarnatakaGovernment #AdministrativeTransfer #BreakingNews #Bengaluru #KarnatakaNews #CivilService #GovtEmployees #LatestUpdate






Comments
Leave a Comment