ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್ ಕುಮಾರಸ್ವಾಮಿ
Jan. 9, 2026, 7:32 p.m.ಬಿಜೆಪಿ ಜೊತೆ ವಿಲೀನ ಆಗಿ ಎಂದಿದ್ದ ಡಿಕೆಶಿಗೆ ತಿರುಗೇಟು; ನಿಮ್ಮ ಪಾರ್ಟಿ ಬೋರ್ಡ್ ಬದಲಿಸಿ ಎಂದು ಟಾಂಗ್
ಬಿಹಾರ, ದೆಹಲಿ, ಮಹಾರಾಷ್ಟ್ರದಲ್ಲಿ ನಿಮ್ಮ ಪಾರ್ಟಿ ಲೆವೆಲ್ ಏನು? ಎಂದು ಪ್ರಶ್ನೆ
ಜೆಡಿಎಸ್ & ಬಿಜೆಪಿ ಸಹಜ ಮೈತ್ರಿ; ಸ್ಥಳೀಯ ಸಂಸ್ಥೆ ಎಲೆಕ್ಷನ್ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ
ಬಳ್ಳಾರಿ ಶಾಸಕನನ್ನು ಒದ್ದು ಒಳಕ್ಕೆ ಹಾಕಬೇಕಿತ್ತು
ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ನಿಖಿಲ್ ಕುಮಾರಸ್ವಾಮಿ






