ಪಾಕಿಸ್ತಾನದಲ್ಲಿ ತಿನ್ನಲು ಕೂಳಿಲ್ಲ; ಇಲ್ಲಿ ʼಪಾಕಿಸ್ತಾನ್ ಜಿಂದಾಬಾದ್ʼ ಕೂಗುತ್ತಾರೆ
Sept. 9, 2025, 7:19 p.m.* ನಮ್ಮ ದೇಶದ ಅನ್ನ ತಿಂದು ಪಾಕ್ ಪರ ಜೈಕಾರವೇ?; ಪ್ರಲ್ಹಾದ ಜೋಶಿ ಕಿಡಿ
* ವಿಧಾನಸೌಧದಲ್ಲಿ ಜೈಕಾರ ಕೂಗಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ
* ಕಾಂಗ್ರೆಸ್‌ನ ವೋಟ್ ಬ್ಯಾಂಕ್ ವರ್ತನೆಯೇ ಇದಕ್ಕೆಲ್ಲಾ ಪ್ರಚೋದನೆ
* ಗಲಭೆಗಳಿಂದಾಗಿ ರಾಜ್ಯದ ಹಲವೆಡೆ ಗಣಪತಿ ಬಿಡಲಾಗುತ್ತಿಲ್ಲ
* ಕರ್ನಾಟಕದ ಘಟನೆಗಳನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲಾಗಿದೆ