Font size:
ಮಂಗಳೂರು: *ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟಿದ್ದಕ್ಕೆ ಹಲ್ಲೆ.
ಮಂಗಳೂರು: *ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟಿದ್ದಕ್ಕೆ ಹಲ್ಲೆ.*
From jayaramudupi
ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ
ಕಲಬುರಗಿ ಮೂಲದ ವಿಕಾಸ್ (18) ಮೇಲೆ ಐದಾರು ಜನರಿಂದ ಥಳಿತ
ಮಾರ್ಚ್ 17 ರ ರಾತ್ರಿ 10.30 ರ ವೇಳೆಗೆ ಘಟನೆ
ಕದ್ರಿಯಲ್ಲಿರೋ ಬಾಯ್ಸ್ ಪಿ.ಜಿ ಮಾಲೀಕರಿಂದ ಹಲ್ಲೆ
ಕಳೆದ ಆರು ತಿಂಗಳಿಂದ ಪಿ.ಜಿ ಯಲ್ಲಿ ಇದ್ದು ಈಗ ಬೇರೆ ರೂಂ ಮಾಡಿಕೊಂಡಿದ್ದ ವಿಕಾಸ್
ಪಿ.ಜಿ ಯಲ್ಲಿ ಊಟದಲ್ಲಿ ಹುಳ, ಭಾರೀ ಗಲೀಜು, ಅತೀ ಕೆಟ್ಟ ಶೌಚಾಲಯ ಅಂತಾ ವಿದ್ಯಾರ್ಥಿ ಆರೋಪ
ಈ ಬಗ್ಗೆ ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಕಾಮೆಂಟ್
ಕಾಮೆಂಟ್ ಮಾಡಿದ್ದ ವಿಕಾಸ್ ಗೆ ಪಿ.ಜಿ ಮಾಲೀಕ ಸಂತೋಷ್ ಧಮಕಿ
ಡಿಲೀಟ್ ಮಾಡುವಂತೆ ಬೆದರಿಕೆ
ಡಿಲೀಟ್ ಮಾಡದೇ ಇದ್ದಾಗ ಹಲ್ಲೆ ಮಾಡಿ ಡಿಲೀಟ್ ಮಾಡಿಸಿದ ತಂಡ
ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ ವಿಕಾಸ್