Font size:
ಬೆಳಗಾವಿ ಕನ್ನಡಿಗ ಕಂಡಕ್ಟರ್ ಅಲ್ಲೇ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕೇಸ್ ಹಾಕಲು ಸಚಿವೆ,ಲಕ್ಷ್ಮಿ ಹೆಬ್ಬಾಳ್ಕರ್ ಕುಮ್ಮಕ್ಕು ;ಕನ್ನಡ ಚಳುವಳಿ ನಾಯಕ ಗುರುದೇವ್ ನಾರಾಯಣ ಕುಮಾರ್ ಆರೋಪ
ಬೆಳಗಾವಿ ಕನ್ನಡಿಗ ಕಂಡಕ್ಟರ್ ಅಲ್ಲೇ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕೇಸ್ ಹಾಕಲು ಸಚಿವೆ,ಲಕ್ಷ್ಮಿ ಹೆಬ್ಬಾಳ್ಕರ್ ಕುಮ್ಮಕ್ಕು ಎಂದು ಆಪಾದನೆ, ಶೀಘ್ರವೇ ರಾಜೀನಾಮೆ ಪಡೆಯಲು ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರಿಗೆ ಕನ್ನಡ ಚಳುವಳಿ ನಾಯಕ ಗುರುದೇವ್ ನಾರಾಯಣ ಕುಮಾರ್ ಒತ್ತಾಯಿಸಿದರು
ಮರಾಠಿಯಲ್ಲೂ ಕರ್ನಾಟಕ ಸರ್ಕಾರದ ದಾಖಲೆಗಳನ್ನು ಕೊಡುತ್ತೇನೆಂದ ಬೆಳಗಾವಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲು ಇದೇ ಸಂದರ್ಭದಲ್ಲಿ ಅಗ್ರಹ ಮಾಡಿದರು.








