Font size:
ದರೋಡೆ ಮಾಡಿಕೊಂಡು ಹೋದ ಕಾರು ತಲಪಾಡಿ ಟೋಲ್ ಗೇಟ್ ಪಾಸಿಂಗ್ ದೃಶ್ಯ
From Jayaram Udupi
ದರೋಡೆ ಮಾಡಿಕೊಂಡು ಹೋದ ಕಾರು ತಲಪಾಡಿ ಟೋಲ್ ಗೇಟ್ ಪಾಸಿಂಗ್ ದೃಶ್ಯ
ಟೋಲ್ ಗೇಟ್ ನಲ್ಲಿ ಮಾಸ್ಕ್ ಹಾಕಿದ ವ್ಯಕ್ತಿಯಿಂದ ಟೋಲ್ ಶುಲ್ಕ ಪೇ
ಕಾರಿನ ಡ್ರೈವರ್ ಸೀಟಿನಲ್ಲಿ ಒಬ್ಬನೇ ಇದ್ದ ಆಗಂತುಕ
ಪಕ್ಕದ ಸೀಟ್ ಖಾಲಿಯಾಗಿದ್ದು, ಕಾರಿನಲ್ಲಿ ಒಬ್ಬನೇ ಇದ್ದ
ಉಳಿದ ಒಬ್ಬ ಹಿಂದಿನ ಸೀಟ್ ನಲ್ಲಿ ಇದ್ದ ಬಗ್ಗೆ ಟೋಲ್ ಸಿಬ್ಬಂದಿ ಮಾಹಿತಿ
ಕಾರಿನಲ್ಲಿ ಕೇವಲ ಇಬ್ಬರಷ್ಟೇ ಪ್ರಯಾಣ ಮಾಡಿರುವ ಬಗ್ಗೆ ಟೋಲ್ ಸಿಬ್ಬಂದಿ ಮಾಹಿತಿ
ಮಾಸ್ಕ್ ಧರಿಸಿ ಟೋಲ್ ನಲ್ಲಿ ಹಣ ಕೊಟ್ಡಿರೋ ಚಾಲಕ