ಫಿಲಂ ಚೇಂಬರ್ನಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಭಾಗಿ ಆಗಿದ್ದಾಗಲೇ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೋ ಸೈಮನ್ ಅವರು ಕೊನೆ ಉಸಿರೆಳೆದಿದ್ದಾರೆ.
ಎಸ್.ಎಂ.ಜೋಸೈಮನ್ ಬೆಳೆದು ಬಂದ ದಾರಿ
ಎಸ್.ಎಂ.ಜೋಸೈಮನ್ ಒಬ್ಬ ಕನ್ನಡ ಚಲನಚಿತ್ರದ ನಿರ್ದೇಶಕ ಮತ್ತು ಲೇಖಕ. ಇವರ ಪ್ರಸಿದ್ಧಿ ಪಡೆದ ಚಿತ್ರಗಳಲ್ಲಿ ಸಹೋದರರ ಸವಾಲ್(1977), ಒಂದು ಪ್ರೇಮದ ಕಥೆ(1977), ಬಂಗಾರದ ಗುಡಿ(1976) ಮೊದಲಾದವು ಇವೆ..
ಬಾಲ್ಯ ಮತ್ತು ವೃತ್ತಿ
ಜೋ ಸೈಮನ್ ಮಂಡ್ಯದವರು.ತಮ್ಮ ಓದನ್ನು ಮಂಡ್ಯದಲ್ಲಿ ಮುಗಿಸಿದ ನಂತರ 1967 ರಲ್ಲಿ ರಗಸ್ಯ ಪೊಲೀಸ್ 115 ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದರು.ಪ್ರಾರಂಭದಲ್ಲಿ ಅವರು. ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆ. ಎಸ್. ಆರ್. ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.[೩].
ಅವರ ಮೊದಲ ನಿರ್ದೇಶನದ ಚಿತ್ರ ಒಂದು ಪ್ರೇಮದ ಕಥೆ, ರಜನಿಕಾಂತ್ ಮತ್ತು ಎಲ್.ವಿ.ಶಾರದಾ ಅಭಿನಯಿಸಿದ್ದಾರೆ.ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರು ಕೂಡ. 30 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.ಅವುಗಳಲ್ಲಿ ಪ್ರಮುಖವು ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದವು.[೪].ಅವರ ಪುತ್ರರಾದ ರಾಜೇಂದ್ರ ಸೈಮನ್ ಮತ್ತು ಜೀತೆಂದ್ರ ಸೈಮನ್ ಇಬ್ಬರೂ ನಟರಾಗಿದ್ದಾರೆ.
ಚಿತ್ರ ಲೋಕ
ಜೋ ಸೈಮನ್ ಸುಮಾರು ೮೫ ಕನ್ನಡ ಚಲನ ಚಿತ್ರಗಳಲ್ಲಿ ಕೆಲಸ ಮಾಡಿದರು.
ನಟನಾಗಿ
ಸ್ನೇಹಿತರ ಸವಾಲ್ (೧೯೮೧)
ರೌಡಿ ರಾಜ (೧೯೮೪)
ಪ್ರೇಮಜ್ಯೋತಿ (೧೯೮೪)
ಒಡೆದ ಹಾಲು (೧೯೮೪)
ಸ್ನೇಹದ ಕಡಲಲ್ಲಿ[೫] (೧೯೯೨)
ರವಿವರ್ಮ[೬] (೧೯೯೨)
ಟೈಮ್ ಬಾಂಬ್ (೧೯೯೪)
ಯಮ ಕಿಂಕರ (೧೯೯೫)
ಮಿಸ್ಟರ್ ವಾಸು (೧೯೯೫)
ಕಿಡ್ನಾಪ್ (೧೯೯೫)
ಚಿರಂಜೀವಿ ರಾಜೇಗೌಡ[೭] (೧೯೯೫)
ಮಾನವ2022 (೧೯೯೭)
ಎಲ್ಲರಂಥಲ್ಲ ನನ್ನ ಗಂಡ (೧೯೯೫)
ಅಗ್ನಿ IPS (೧೯೯೭)
ಜೈ ಹಿಂದ್ (೧೯೯೮)
ದಿ ಕಿಲ್ಲರ್ (೧೯೯೯)
ಆಹಾ (೧೯೯೯)
ಟಿಕೆಟ್ ಟಿಕೆಟ್ಸ್ (೨೦೦೦)
ತಿಮ್ಮರಾಯ (೨೦೦೦)
ಇಂಡಿಪೆಂಡೆನ್ಸ್ ಡೇ (೨೦೦೦)
ಮೈಸೂರು ಹುಲಿ (೨೦೦೧)
ಕುರಿಗಳು ಸಾರ್ ಕುರಿಗಳು (೨೦೦೧)
ಪೋಲಿಸ್ ಆಫ಼ೀಸರ್ಸ್ (೨೦೦೨)
ಅರ್ಧಾಂಗಿ (೨೦೦೩)
ವಿಜಯಸಿಂಹ (೨೦೦೩)
ಮಣಿ(೨೦೦೩)
ಬಾಲ ಶಿವ (೨೦೦೩)
ಹುಚ್ಚನ ಮದಿವೇಲಿ ಉಂಡೊನೆ ಜಾಣ (೨೦೦೩)
ವಿಜಯ ದಶಮಿ (೨೦೦೩)
ಹಂಟರ್ (೨೦೦೨)
ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ (೨೦೦೩)
ನನ್ಹೆಂಡ್ತಿ ಮದುವೆ (೨೦೦೩)
ಕ್ರೈಮ್ ಸ್ಟೋರೀ (೨೦೦೪)
ಸಮುದ್ರ (೨೦೦೪)
ಬಿಂಬ (೨೦೦೪)
ಭಗತ್ (೨೦೦೪)
ಪಾಂಡವ (೨೦೦೪)
ಸಖ ಸಖಿ (೨೦೦೫)
ಅಣ್ಣ ತಂಗಿ (೨೦೦೫)
ಯೌವನ (೨೦೦೫)
ಗಡಿಪಾರ್ (೨೦೦೫)
ನನ್ ಹೆಂಡ್ತಿ ಕೊಲೆ (೨೦೦೬)
ಅಂಬಿ (೨೦೦೬)
ಭಾರತಿ (೨೦೦೬)
ಲವ ಕುಶ (೨೦೦೭)
ಗಣೇಶ (೨೦೦೭)
ತಮಾಷೆಗಾಗಿ (೨೦೦೭)
ಲಂಚ ಸಾಮ್ರಾಜ್ಯ (೨೦೦೭)
ಏಕದಂತ (೨೦೦೭)
ಪರೋಡಿ (೨೦೦೭)
ತಂಗಿಯ ಮನೆ (೨೦೦೭)
ಸಂಚು (೨೦೦೮)
ಸಿಟಿಜನ್(೨೦೦೮)
ದರೋಡೆ (೨೦೦೮)
ಹೋಗಿ ಬಾ ಮಗಳೆ (೨೦೦೮)
ಬಂದೇ ಬರ್ತಾಳೆ (೨೦೦೯)
ನಂದ (೨೦೦೯)
ಅಲೆ(೨೦೧೩)
Umesh[೯] (2013)
ನಿರ್ದೇಶಕನಾಗಿ
ಕೆಸರಿನ ಕಮಲ(೧೯೭೩) - Assistant Director
ನಾಗಕನ್ಯೆ(೧೯೭೫) - Associate Director
ಬಂಗಾರದ ಗುಡಿ (೧೯೭೬) - Associate Director
ಲಕ್ಷ್ಮಿನಿವಾಸ (೧೯೭೭) - Associate Director
ಸಹೋದರರ ಸವಾಲ್ (೧೯೭೭) - Associate Director
ವಿಜಯ್ ವಿಕ್ರಮ್ (೧೯೭೯) - Associate Director
ಒಂದು ಪ್ರೇಮದ ಕಥೆ (೧೯೭೭)
ಸಿಂಹಜೋಡಿ(೧೯೮೦)
ನನ್ನ ರೋಷ ನೂರು ವರುಷ (೧೯೮೦)
ಮಹಾ ಪ್ರಚಂಡರು (೧೯೮೧)
ಸಾಹಸ ಸಿಂಹ(೧೯೮೨)
ಊರಿಗೆ ಉಪಕಾರಿ (೧೯೮೨)
ನ್ಯಾಯ ಗೆದ್ದಿತು (೧೯೮೩)
ಸಿಡಿದೆದ್ದ ಸಹೋದರ (೧೯೮೩)
ರೌಡಿ ರಾಜ (೧೯೮೪)
ಪ್ರೇಮಜ್ಯೋತಿ (೧೯೮೪)
ಒಡೆದ ಹಾಲು (೧೯೮೪)
ರಕ್ತ ತಿಲಕ (೧೯೮೪)
ಮಹಾಪುರುಷ (೧೯೮೫)
ಪ್ರೇಮಜಾಲ (೧೯೮೬)
ಭರತ್ (೧೯೮೮)
ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್ (೧೯೮೯)
ರಾಜ ಸಿಂಹ (೧೯೮೯)
ಶಿವರಾಜ್ (೧೯೯೧)
ಸ್ನೇಹದ ಕಡಲಲ್ಲಿ (೧೯೯೨)
ಸಮರಸಿಂಹ (೧೯೯೨)
ರವಿವರ್ಮ (೧೯೯೨)
ವಾಂಟೆಡ್ (೧೯೯೩)
ಟೈಂಬಾಂಬ್ (ಚಲನಚಿತ್ರ) (೧೯೯೪)
ಮಿಸ್ಟರ್ ವಾಸು (೧೯೯೫)
ಚಿರಂಜೀವಿ ರಾಜೇಗೌಡ (೧೯೯೫)
ಕೃಷ್ಣಾರ್ಜುನ (೨೦೦೦)
ದಾದಾಗಿರಿ (೨೦೦೬)
ಲೇಖಕನಾಗಿ
ಮಹಾ ಪ್ರಚಂಡರು (೧೯೮೧) - ಚಿತ್ರಕಥೆ
ಸಾಹಸ ಸಿಂಹ (೧೯೮೯೨) - ಚಿತ್ರಕಥೆ
ಊರಿಗೆ ಉಪಕಾರಿ (೧೯೮೨) - ಚಿತ್ರಕಥೆ
ನ್ಯಾಯ ಗೆದ್ದಿತು (೧೯೮೩) - ಚಿತ್ರಕಥೆ
ಸಿಡಿದೆದ್ದ ಸಹೋದರ (೧೯೮೩) - ಚಿತ್ರಕಥೆ
ಪ್ರೇಮ ಜ್ಯೋತಿ (೧೯೮೪) - ಚಿತ್ರಕಥೆ
ರಕ್ತ ತಿಲಕ (೧೯೮೪) - ಚಿತ್ರಕಥೆ
ಮಹಾಪುರುಷ (೧೯೮೫) - Story, ಚಿತ್ರಕಥೆ
ಪ್ರೇಮಜಾಲ (೧೯೮೬) - ಚಿತ್ರಕಥೆ
ಭರತ್ (೧೯೮೮) - ಕಥೆ, ಚಿತ್ರಕಥೆ, ಸಂಭಾಷಣೆ
ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್ (೧೯೮೯) - ಚಿತ್ರಕಥೆ, ಚಿತ್ರಕಥೆ, ಸಂಭಾಷಣೆ
ಶಿವರಾಜ್ (೧೯೯೧) - ಚಿತ್ರಕಥೆ, ಸಂಭಾಷಣೆ
ರವಿವರ್ಮ (೧೯೯೨) - ಚಿತ್ರಕಥೆ, ಸಂಭಾಷಣೆ
ಸ್ನೇಹದ ಕಡಲಲ್ಲಿ (೧೯೯೨) - ಕಥೆ, ಚಿತ್ರಕಥೆ, ಸಂಭಾಷಣೆ
ವಾಂಟೆಡ್ (೧೯೯೩) - Story, ಚಿತ್ರಕಥೆ, ಸಂಭಾಷಣೆ
ಟೈಂಬಾಂಬ್ (೧೯೯೪) - ಚಿತ್ರಕಥೆ, ಸಂಭಾಷಣೆ
Chiranjeevi Rajegowda (1995) - ಚಿತ್ರಕಥೆ, ಸಂಭಾಷಣೆ
Mr.Vasu (1995) - ಕಥೆ, ಚಿತ್ರಕಥೆ, ಸಂಭಾಷಣೆ
Boss (1996) - ಸಂಭಾಷಣೆ
Manava-2022 (1997) - ಚಿತ್ರಕಥೆ, ಸಾಹಿತ್ಯ
Arjun Abhimanyu (1998) - ಸಂಭಾಷಣೆ
Idu Entha Premavayya (1999) - ಚಿತ್ರಕಥೆ
Krishnarjuna (2000) - Story, ಚಿತ್ರಕಥೆ, ಸಂಭಾಷಣೆ
Thimmaraya (2000) - Story, ಚಿತ್ರಕಥೆ, ಸಾಹಿತ್ಯ
Dadagiri (2006) - ಚಿತ್ರಕಥೆ, ಸಂಭಾಷಣೆ
ನಿರ್ಮಾಪಕನಾಗಿ
ಒಡೆದ ಹಾಲು (೧೯೮೪)
ಮಹಾಪುರುಷ (೧೯೮೫)
ಕೃಷ್ಣಾರ್ಜುನ (೨೦೦೦)






