ದುಬೈ ಒಕ್ಕಲಿಗರ ಸಂಘದಿಂದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣ ರವರಿಗೆ ವಿಶ್ವ ಒಕ್ಕಲಿಗರ ವೀರ ವನಿತೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದುಬೈ ಒಕ್ಕಲಿಗರ ಸಂಘದಿಂದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣ ರವರಿಗೆ ವಿಶ್ವ ಒಕ್ಕಲಿಗರ ವೀರ ವನಿತೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಶ್ರೀ ಚೆಲುವರಾಯಸ್ವಾಮಿ, ಇಸ್ರೋ ಮಾಜಿ ಅಧ್ಯಕ್ಷ ಶ್ರೀ ಎಸ್ ಸೋಮನಾಥ್, ದುಬೈ ವೊಕ್ಕಲಿಗರ ಸಂಘದ ಅಧ್ಯಕ್ಷೆ ಡಾ ರಶ್ಮಿ ನಂದಕಿಶೋರ್, ವೊಕ್ಕಲಿಗರ ಡೈರೆಕ್ಟರಿ ಟ್ರಸ್ಟ್‌ನ ಶ್ರೀ ಕೆ ಟಿ ಚಂದ್ರು ಉಪಸ್ಥಿತರಿದ್ದರು.
Dr Arathi Krishna's Offic: NRI Forum Government of Karnataka deputy Chairperson Dr Arathi Krishna receiving Vishwa Vokkaligara Veera Vanithe Rathna award from Dubai Vokkaligara Sangha.
Sri Sri Nirmalanandanatha swamiji, Minister Sri Cheluvarayaswami, Former ISRO Chairman Sri S Somnath, Dubai Vokkaligara Sangha president Dr Rashmi Nandakishore, Sri K.T Chandru of Vokkaligara directory trust were present