Font size:
ಹಿಮಾಚಲ ಪ್ರದೇಶ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ದೇವೇಂದ್ರ ಸಿಂಗ್ ಶ್ಯಾಮ್ ರವರಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣನವರಿಂದ ಸನ್ಮಾನ
ವಿಧಾನಸೌಧದ ನನ್ನ ಕಛೇರಿಯಲ್ಲಿ ಹಿಮಾಚಲ ಪ್ರದೇಶ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ದೇವೇಂದ್ರ ಸಿಂಗ್ ಶ್ಯಾಮ್ ಅವರು ಇಂದು ಭೇಟಿ ಮಾಡಿದ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ.ಪಟೇಲ್ ರವರು ಹಾಗೂ ವಿಶೇಷ ಕರ್ತವ್ಯಾಧಿಕಾರಿಯಾದ ರಮಣ ರೆಡ್ಡಿಯವರು ಉಪಸ್ಥಿತರಿದ್ದರು.