ಕರ್ನಾಟಕ ಸರ್ಕಾರದ ಶಾಖಾಧಿಕಾರಿ (ಉಳಿಕೆ ಮೂಲ ವೃಂದ) ಅಧಿಕಾರಿಗಳಿಗೆ ಬಡ್ತಿ: ರೂ. 83,700 – 1,55,200 ವೇತನ ಶ್ರೇಣಿಯೊಂದಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ ನಿಯುಕ್ತಿ
ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಶಾಖಾಧಿಕಾರಿ(ಉಳಿಕೆ ಮೂಲ ವೃಂದ) ವೃಂದದ ಅಧಿಕಾರಿಗಳಿಗೆ ವೇತನ ಶ್ರೇಣಿ ರೂ. 83,700 - 1,55,200ರ ಸರ್ಕಾರದ ಅಧೀನ ಕಾರ್ಯದರ್ಶಿ(ಉಳಿಕೆ ಮೂಲ ವೃಂದ) ಹುದ್ದೆಗೆ ಸ್ಥಾನಪನ್ನು ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.







Comments
Leave a Comment